PARTY FREAK LYRICS – Chandan Shetty 2021 New Year Party Song In Kannada – PK Music

Music – Lyrics – Singer
Chandan Shetty

Audio Label: United Audios


Shetty
Waiting for you

I
waiting For my Package

ಪ್ಯಾಕೇಜ್
ಬರಬಾರ್ದು

ಪ್ಯಾಕೇಜ್
ಬರಲ್ಲ

Is
It..?

I
am Back

Here
is a Package

Mr.
Samarth Lets Start the Party

ಶುರು
ಮಾಡಿ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್
ಹಾಕೋಣ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್
ಲೆಟ್ಸ್ ಹ್ಯಾವ್ ಎ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್
ಪೆಗ್ ಮೇಲೆ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್ ಪೆಗ್

 

ಇಂದು ಶನಿವಾರ ಮೈಯಲ್ಲಿ ಫುಲ್ಲು ಜೋಶ್ ಇದೆ
ನಾಳೆ ಭಾನುವಾರ ರೆಸ್ಟಿಗೆ ಫುಲ್ಲು ಡೇ ಇದೆ
ತಿನ್ನೋಕೆ ಖಾರ ಖಾರ ಚಿಕನ್ನು ಫ್ರೈ ರೆಡಿ ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ ಹೇಳಿ ಚಿಂತೆ ಏನಿದೆ..?

ಪಾರ್ಟಿ ಸ್ಟಾರ್ಟ್ ಆಗಿದೆ, ನೈಟು ರಿಚ್ ಆಗಿದೆ
ಕಣ್ಣು ಗ್ಲಿಚ್ ಆಗಿದೆ, ಬ್ರೈನು ಹುಚ್ಚಾಗಿದೆ

ಬಾಡಿ ಹೀಟ್ ಆಗಿದೆ, ಫುಲ್ಲು ಲೈಟ್ ಆಗಿದೆ
ಇನ್ನು ಟೈಟ್ ಆಗಕೆ, ಚೂರು ಬೇಕಾಗಿದೆ

ಬೇಕಾಗಿದೆ, ಬೇಕಾಗಿದೆ
ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ
ಚೂರು ಬೇಕಾಗಿದೆ

ಪಾರ್ಟಿ ಫ್ರೀಕ್… ಪಾರ್ಟಿ ಫ್ರೀಕ್…


ಆಫೀಸಲ್ಲಿ ಆಂಟಿ ಕುಡಿತಾರೆ ಗ್ರೀನ್ ಟೀ
ಪಾರ್ಟಿಗೆ ಬಂದ್ರೆ ನೈಂಟಿ ಮೇಲೆ ನೈಂಟಿ
ಏಜ್ ಎಷ್ಟೆ ಇರಲಿ ನೋಡಿ ಹಂಗೆ ಇದೆ ಬ್ಯೂಟಿ
ಇವರ ಆಟಿಟ್ಯೂಡಿಗೆ ಎಲ್ಲ ಸೇರಿ ಹೊಡಿಯೋಣ ಸೀಟಿ

ಸತ್ಯನ ಹೇಳೋಕೆ ಭಯವಿಲ್ಲ ನನಗೆ ಕುಡಿದಾಗ
ನೋಡ್ದೋರು ನಗ್ತಾರೆ ಬೀಳ್ಬೇಡ ಟ ಟೈಟ್ ಆದಾಗ
ಹುಷಾರ್ ಆಗಿರಪ್ಪ ಹುಡುಗೀರು ಪಕ್ಕದಲ್ಲಿ ಇದ್ದಾಗ
ನೋಡೋಕೆ ಸಣ್ಣಗಿದ್ರು ಬೇಜಾನು ಪವರ್ರು ತೋಳಾಗ

ಪಾರ್ಟಿ ಫ್ರೀಕ್… ಪಾರ್ಟಿ ಫ್ರೀಕ್…


ಇವ್ಳ್ ಹಾಕೊಂಡಿರೋ ಬಟ್ಟೆನ ನೋಡಿ ಸ್ಟನ್ ಆಗಿ ಬಿಟ್ಟೆ
ಯಾರ ಮಗಳೋ ಕಾಣೆ ಇವಳು ಲೈಟ್ ವೈಟು ಚಿಟ್ಟೆ
ಸಿಕ್ಕಾಪಟ್ಟೆ ಕ್ಯೂಟೂ, ಫ್ರಮ್ ಕರ್ನಾಟಕ ಸ್ಟೇಟು
ಪೆಗ್ ಮೇಲೆ ಪೆಗ್ ಬಿದ್ರು ನಡೀತಾಳೆ ಸ್ಟ್ರೈಟು

ಚೆಕ್ ಇಟ್ ಔಟ್

ಎಷ್ಟಂತ ಹೊಟ್ಟೆನ ಹಿಂದಕ್ಕೆ ಎಳ್ಕೊಂಡೆ ಇರೋಣ
ಬಾಡಿನ ಫಿಟ್ಟಾಗೇ ಇಟ್ಟಿದ್ರೆ ಹುಡ್ಗೀರಿಗ್ ಇಷ್ಟ ನ..?
ಎಣ್ಣೆನಾ ಬಿಟ್ ಬಿಟ್ಟು ಇನ್ಮ್ಯಾಲೆ ವರ್ಕ್ ಔಟ್ ನ ಮಾಡೋಣ
ಕುಡಿಯೋದು ಇವತ್ತೇ ಲಾಸ್ಟ್ ಅಂತ ಅನ್ಕೊಂಡು ಕುಡಿಯೋಣ


ಶನಿವಾರ ಮೈಯಲ್ಲಿ ಫುಲ್ಲು ಜೋಶ್ ಇದೆ
ನಾಳೆ ಭಾನುವಾರ ರೆಸ್ಟಿಗೆ ಫುಲ್ಲು ಡೇ ಇದೆ
ತಿನ್ನೋಕೆ ಖಾರಖಾರ ಚಿಕನ್ನು ಫ್ರೈ ರೆಡಿ ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ ಹೇಳಿ ಚಿಂತೆ ಏನಿದೆ

ಚಿ ಚಿ ಚಿಲ್ ಆಗಿದೆ ಫುಲ್ಲು ಥ್ರಿಲ್ ಆಗಿದೆ
ನನ್ನ ನೈಟ್ ಎಲ್ಲ ಪಾರ್ಟಿ ಮಾಡೋ ಪ್ಲಾನ್ ಆಗಿದೆ

ಬಾಡಿ ತೇಲಾಡಿದೆ ಕಿಕ್ಕು ಮಜವಾಗಿದೆ
ಆಹಾ ಮ್ಯೂಸಿಕ್ಕು ಕೇಳೋದಕ್ಕೆ ಸೈಕ್ ಆಗಿದೆ

ಪಾರ್ಟಿ ಫ್ರೀಕ್… ಪಾರ್ಟಿ ಫ್ರೀಕ್…

 


PARTY FREAK SONG LYRICS IN KANNADA


Leave a Reply

Your email address will not be published. Required fields are marked *