Trending

ನಿನ್ನಾ ರೂಪು ಎದೆಯ ಕಲಕಿ – Ninna Roopu Edeya Kalaki Song lyrics – Parasangada Gendethimma

PK-Music ಚಿತ್ರ: ಪರಸಂಗದ ಗೆಂಡೆತಿಮ್ಮ ಹಾಡಿದವರು: ಎಸ್.ಜಾನಕಿ ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ ಕಂಡೆ ಅನುರಾಗ ಕಂಡೆ ಅನುರಾಗ ♫♫♫♫♫♫♫♫♫♫♫♫ ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ ಹೃದಯದ ಕುಲುಮೆಯಾಗೆ ನೂರು ಬಯಕೆ ಸಿಡಿದೈತೆ ನಿನ್ನ ಕಾಣುವ ಭಾವ ಬೆಳೆದು ನನ್ನ ಕನಸು ಕಡೆದೈತೆ ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ ♫♫♫♫♫♫♫♫♫♫♫♫ ತೆರೆಯದ…

Read More

ಎಲ್ಲೇ ಇರು ಹೇಗೆ ಇರು – Elle Iru Hege Iru Song Lyrics – Kasthuri Nivasa

PK-Music ಚಿತ್ರ: ಕಸ್ತೂರಿ ನಿವಾಸಗಾಯಕಿ: ಪಿ.ಸುಶೀಲಸಾಹಿತ್ಯ: ಚಿ. ಉದಯಶಂಕರ್ಸಂಗೀತ: ಜಿ.ಕೆ. ವೆಂಕಟೇಶ್ ಎಲ್ಲೇ ಇರು ಹೇಗೆ ಇರು ಎಂದೆಂದೂ ಮನದಲ್ಲಿ ನೀ ತುಂಬಿರು ಎಲ್ಲೇ ಇರು ಹೇಗೆ ಇರು ಎಂದೆಂದೂ ಮನದಲ್ಲಿ ನೀ ತುಂಬಿರು ♫♫♫♫♫♫♫♫♫♫♫♫ ಬಾಳೆಂಬ ಗುಡಿಗೆ ನೀ ದೇವನಾದೆ ಕರುಣಾಳು ನೀನು ಆಧಾರವಾದೆ ಬಾಳೆಂಬ ಗುಡಿಗೆ ನೀ ದೇವನಾದೆ ಕರುಣಾಳು ನೀನು ಆಧಾರವಾದೆ ನಾ ಬೇಡಲಾರೆ ವರವೇನನು ನೀ ನೀಡು ಸಾಕು ನಗೆಯೊಂದನು ಎಲ್ಲೇ ಇರು ಹೇಗೆ ಇರು ಎಂದೆಂದೂ ಮನದಲ್ಲಿ ನೀ ತುಂಬಿರು…

Read More

ಆಸೆಯು ಕೈಗೂಡಿತು – Aaseyu Kaigooditu Song Lyrics in kannada – Naanobba Kalla

PK-Music ಚಿತ್ರ: ನಾನೊಬ್ಬ ಕಳ್ಳಸಂಗೀತ: ರಾಜನ್-ನಾಗೇಂದ್ರಗಾಯನ: DR ರಾಜ್‌, S ಜಾನಕಿಸಾಹಿತ್ಯ: ಚಿ.ಉದಯಶಂಕರ್ ಆಸೆಯು ಕೈಗೂಡಿತು ಆಸರೆ ದೊರೆತಾಯಿತು ಚಿಂತೆ ದೂರವಾಯಿತು ಮನಸು ಹಗುರವಾಯಿತು ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ ಆಸೆಯು ಕೈಗೂಡಿತು ಆಸರೆ ದೊರೆತಾಯಿತು ♫♫♫♫♫♫♫♫♫♫♫♫ ಕಂದ ನೊಂದು ಅತ್ತಾಗ ಯಾರೂ ಕಾಣದಾದಾಗ ಸಂತೈಸಲೆಂದು ಓಡೋಡಿ ಬರುವ ತಾಯಂತೆ ನೀನು ಬಂದೆ ಗಾಳಿ ಬೀಸಿ ಬಂದಾಗ ಜ್ಯೋತಿ ಹೆದರಿ ಹೋದಾಗ ಆ…

Read More

ನೀ ಸನಿಹಕ ಬಂದರೆ – Nee Sanihake Bandare Song Lyrics in Kannada – Maleyali Jotheyali

PK-Music ಚಿತ್ರ: ಮಳೆಯಲಿ ಜೊತೆಯಲಿಗಾಯನ: ಸೋನು ನಿಗಮ್ಸಂಗೀತ: ವಿ.ಹರಿಕೃಷ್ಣಸಾಹಿತ್ಯ: ಜಯಂತ್ ಕಾಯ್ಕಿಣಿ ನೀ ಸನಿಹಕ ಬಂದರೆಹೃದಯದ ಗತಿಯೇನುಹೇಳು ನೀನು  ನೀನೆ ಹೇಳು  ಇನ್ನು ನಿನ್ನ ಕನಸಿನಲ್ಲಿಕರೆ ನೀನು ಶುರು ನಾನುನಿನ್ನೊಲವಿಗೆ ಮಿಡಿಯದಹೃದಯದ ಉಪಯೋಗಏನು ಹೇಳು  ಹೇಳು ನೀನು  ♬♬♬♬♬♬♬♬♬♬ಸಮಿಪಾ ಬಂತು ಬಯೆಕೆಗಳವಿಶೇಷವಾದ ಮೆರವಣಿಗೆಇದೀಗಾ ನೋಡು ಬೆರಳುಗಳಸರಾಗವಾದ ಬರವಣಿಗೆನಿನ್ನಾ ಬಿಟ್ಟು ಇಲ್ಲಾ ಜೀವಾಎಂದು ಕೂಡಾ ಒಂದು ಘಳಿಗೆ  ನಿನ್ನಾ ಮಾತು ಏನೆ ಇರಲಿನಿನ್ನಾ ಮೌನಾ ನಂದೆಯೇನುನೀ ಸನಿಹಕ ಬಂದರೆಹೃದಯದ ಗತಿಯೇನುಹೇಳು ನೀನುನೀನೆ ಹೇಳು   ♬♬♬♬♬♬♬♬♬♬ನನ್ನಾ ಎದೆಯಾ ಸಣ್ಣಾ ತೆರೆಯಾಧಾರವಾಹಿ…

Read More

ಆ ದೇವರ ಹಾಡಿದು – Aa Devara Haadidu Song Lyrics – Appu

PK-Music ಚಿತ್ರ: ಅಪ್ಪುಗಾಯನ: ರಾಜ್ ಕುಮಾರ್ಹಾಡು: ಆ ದೇವರ ಹಾಡುಸಂಗೀತ: ಗುರುಕಿರಣ್ಸಾಹಿತ್ಯ: ಶ್ರೀರಂಗಪುನೀತ್ ರಾಜ್‌ಕುಮಾರ್, ರಕ್ಷಿತಾ ಆ ದೇವರ ಹಾಡಿದು ನಮ್ಮಂತೆ ಎಂದೂ ಇರದು ನಗುವಿರಲಿ ಅಳುವಿರಲಿ ಅವನಂತೆಯೇ ನಡೆವುದು ಆ ದೇವರ ಹಾಡಿದು ನಮ್ಮಂತೆ ಎಂದೂ ಇರದು ನಗುವಿರಲಿ ಅಳುವಿರಲಿ ಅವನಂತೆಯೇ ನಡೆವುದು ♬♬♬♬♬♬♬♬♬♬ ನೋವಲ್ಲು ನೂರು ಸುಖವುಂಟು ಇಲ್ಲಿ ಸುಖದಲ್ಲು ನೂರು ನೋವುಂಟು ಇಲ್ಲಿ ಈ ಕಾಲದ ಕೈಯ್ಯಲ್ಲಿರೋ ಗಡಿಯಾರವೇ ನಾನು ನೀನು ನಡೆಸೋನದೆ ಕೊನೆಯ ಮಾತು ಆ ದೇವರ ಹಾಡಿದು ಅದು ಎಂದೋ…

Read More

ಮೌನಿ ನಾನು – Mouni Naanu Nudivaaga Neenu Song Lyrics in Kannada – Suryakanthi

PK-Music ಚಿತ್ರ: ಸೂರ್ಯಕಾಂತಿಗಾಯಕ: ಕಾರ್ತಿಕ್ಸಂಗೀತ: ಇಳಯರಾಜಸಾಹಿತ್ಯ: ಕವಿರಾಜ್ ಮೌನಿ ನಾನು ನುಡಿವಾಗ ನೀನು ಧ್ಯಾನಿ ನಾನು ನನ್ನ ದೇವಿ ನೀನು ಮೋಹಕ ನಗು ಮನಸೊಂತರ ಮಗು ಮೋಹಕ ನಗು ಮನಸೊಂತರ ಮಗು ಬದಲಾದೆ ನಾನು ಬಂದಮೇಲೆ ನೀನು ಸ್ನೇಹಿತೇನೋ ದೇವತೆನೋ ತಿಳಿಯೆನು ನನ್ನ ನಿನ್ನ ಬಂಧವೇನೋ ಅರಿಯೆನು ಓಹೋ ಮೌನಿ ನಾನು ನುಡಿವಾಗ ನೀನು ಧ್ಯಾನಿ ನಾನು ನನ್ನ ದೇವಿ ನೀನು ♫♫♫♫♫♫♫♫♫♫♫♫ ತೇಲಿ ಬಂದ ಸವಿ ಸೋನೇ ನೀನು ಕಲ್ಲಿನಂಥ ಹೃದಯದಲ್ಲಿ ಹೂವ ಬೆಳೆಸಿದೆ ಮೋಡವಿರದ…

Read More

ರಾಗ ರಂಗು ಮೂಡಿ ಬಂತು – Raaga Rangu Moodi Banthu Kanninaage Song Lyrics in Kannada – Sukha Samsaarakke 12 Sutragalu

PK-Music ಸುಖ ಸಂಸಾರಕ್ಕೆ 12 ಸೂತ್ರಗಳುಗಾಯನ: SPB, S ಜಾನಕಿಸಂಗೀತ : ಚಕ್ರವರ್ತಿಸಾಹಿತ್ಯ: ದೊಡ್ಡರಂಗೇ ಗೌಡ ಲಾ ಲಲಲಾಲಲ 321 ಆ ಹಹಾ ಲಾ ಲಲ ಲಲಾ ಲಾ ಲಲಾ ಲಾ ಲಲ ಲಲಾ ರಾಗ ರಂಗು ಮೂಡಿ ಬಂತು ಕಣ್ಣಿನಾಗೆ ಹೊಯ್ ನೂರೆಂಟು ಆಸೆತಂತು ಬಾಳಿನಾಗೆ ಮಾತು ಮೌನ ಮೀರಿ ಬೆಳದ ಸ್ನೇಹದಾಗೆ.. ಅಂಗ ಸಂಗ ತೋರಿ ಹೊಳೆದ ಮೋಹದಾಗೆ… ಜೀವ ಭಾವ ಹೊಂದಿಕೊಂಡ ಪ್ರೀತಿಯಾಗೆ… ಏನೇನೊ ಕನಸು ಕಂಡೆ ಪ್ರೇಮದಾಗೆ… ಅಂಟು ನಂಟು ತುಂಬಿ ಬಂದ ನೋಟದಾಗೆ… ನಾವ್ ಒಂದಾಗಿ ಬೆರೆತೆ…

Read More

ನಿನ್ನ ಇನ್ನೂ ಅಗಲಿರಲಾರೆ – Ninna Innu Agaliralaare Song Lyrics in Kannada – Andada Aramane

PK-Music ಚಿತ್ರ: ಅಂದದ ಅರಮನೆಪಿ ಜಯಚಂದ್ರನ್, ಎಸ್ ಜಾನಕಿಸಂಗೀತ: ಉಪೇಂದ್ರ ಕುಮಾರ್ಸಾಹಿತ್ಯ: ಚಿ.ಉದಯಶಂಕರ್ ನಿನ್ನ ಇನ್ನೂ ಅಗಲಿರಲಾರೆ ನಿನ್ನ ಬಿಟ್ಟು ಬದುಕಿರಲಾರೆ ನನ್ನಾಣೆ ನಂಬು ನನ್ನ ಓ ನಲ್ಲೇ ಏಕೇ ಏಕೆ ಇನ್ನೂ ನನ್ನಲ್ಲಿ ಈ ರೀತಿ ಸಂಕೋಚ ಪಡುವೆ ನಿನ್ನ ಇನ್ನೂ ಅಗಲಿರಲಾರೆ ನಿನ್ನ ಬಿಟ್ಟು ಬದುಕಿರಲಾರೆ ನನ್ನಾಣೆ ನಂಬು ನನ್ನ ಓ ನಲ್ಲಾ ಇನ್ನೂಇನ್ನೂ ನಾನು ನಿನ್ನಲ್ಲೇ ಎಂದೆಂದೂ ಒಂದಾಗಿ ಇರುವೆ ನಿನ್ನ ಇನ್ನೂ ಅಗಲಿರಲಾರೆ ನಿನ್ನ ಬಿಟ್ಟು ಬದುಕಿರಲಾರೆ ನನ್ನಾಣೆ ನಂಬು ನನ್ನ…

Read More

Shubham Kurutvam Song Lyrics in Kannada

PK-Music ಶುಭಂ ಕುರುತ್ವಮ್ ಕಲ್ಯಾಣಂ  ಆರೋಗ್ಯಂ ಧನ ಸಂಪದ ಶುಭಂ ಕುರುತ್ವಮ್ ಕಲ್ಯಾಣಂ  ಆರೋಗ್ಯಂ ಧನ ಸಂಪದ ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿರ್ನಮೋಸ್ತುತೇ ದೀಪ ಜ್ಯೋತಿರ್ನಮೋಸ್ತುತೇ   ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ ದೀಪೋ ಹರತು ಮೇ ಪಾಪಂ ಸಂಧ್ಯಾ ದೀಪಾ ನಮೋಸ್ತುತೇ ಓ ದೀಪಾ ಬ್ರಹ್ಮರೂಪಸ್ತ್ವಮ್ ಜ್ಯೋತಿಷಂ ಪ್ರಭು ರವ್ಯಯಃ ಓ ದೀಪಾ ಬ್ರಹ್ಮರೂಪಸ್ತ್ವಮ್ ಜ್ಯೋತಿಷಂ ಪ್ರಭು ರವ್ಯಯಃ ಆರೋಗ್ಯಂ ದೇಹಿ ಪುತ್ರಶ್ಚ ಯಹಿಸ್ವಚ್ಛಮಹಿತೇ ಸದಾ ದ್ರವೇ ರಸ್ತಂ ಸಮಾನಾಭ್ಯಃ ಧ್ಯಾವತ್…

Read More

Sundari Sundari Patho Song Lyrics – Sri Ramachandra

PK-Music ಸುಂದರಿ ಸುಂದರಿ ಸುರಸುಂದರಿ ಸುಂದರಿ ನಿನ್ನ ಸುಂದರ ಮೊಗದಲ್ಲೆನು ಚಿಂತೆ ಇದು ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ ನಿನ್ನ ಕೋಗಿಲೆ   ಕಂಠದಲ್ಲೇನು ಮೌನವಿದು ಚಿನ್ನ ಚಿನ್ನಾ ನನ್ನ ನೋಡು ನನ್ನ ಜೊತೆ ಮಾತನಾಡು ಕೇಳೇ ಇದು ನಿನ್ನ ಹಾಡು ಹಾಡು ನಿನ್ನ ಹಾಡು ಸುಂದರಿ ಸುಂದರಿ ಸುರಸುಂದರಿ ಸುಂದರಿ ನಿನ್ನ ಸುಂದರ ಮೊಗದಲ್ಲೆನು ಚಿಂತೆ ಇದು ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ ನಿನ್ನ ಕೋಗಿಲೆ ಕಂಠದಲ್ಲೇನು ಮೌನವಿದು ಚಿನ್ನ ಚಿನ್ನಾ ನನ್ನ…

Read More