ನೀನಾಡದಾ ಮಾತು – Neenaadada Mathu Maathalla Song Lyrics
ಚಿತ್ರ : ಕಾಮನಬಿಲ್ಲು ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಉಪೇಂದ್ರ ಕುಮಾರ್ ಗಾಯನ: SPB, ಸುಲೋಚನಾ ನೀನಾಡದಾ ಮಾತು ಮಾತಲ್ಲ ನೀ ಹಾಡದ ಹಾಡು ಹಾಡಲ್ಲ ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ ನೀನಾಡದಾ ಮಾತು ಮಾತಲ್ಲ ನೀ ಹಾಡದ ಹಾಡು ಹಾಡಲ್ಲ ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ ♫♫♫♫♫♫♫♫♫♫♫♫ ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ ಚೆಲುವೆ ನೀನು ಸವಿಯದ ಹಣ್ಣಲ್ಲಿ ಸಿಹಿಯು…
