ಬೆಳ್ಳಿಯ ತೆರೆಯ – Belliya Thereya Modada Mareya Song Lyrics in Kannada – Hudugaatada Hudugi Kannada Movie
ಚಿತ್ರ : ಹುಡುಗಾಟದ ಹುಡುಗಿ ಸಂಗೀತ : M ರಂಗರಾವ್ ಸಾಹಿತ್ಯ : ಚಿ. ಉದಯಶಂಕರ್ ಗಾಯನ : SPB & S ಜಾನಕಿ ಬೆಳ್ಳಿಯ ತೆರೆಯ ಮೋಡದ ಮರೆಯ ಚಂದಿರನಿರುವಂತೆ ನಲ್ಲೆ ಆಹಾಹಾಹಾಮೇಘದ ಕರೆಯ ಸಿಡಿಲಿನ ಧ್ವನಿಯ ಆಆಆಆಆಬಳುಕುವ ಹೆಣ್ಣಾ ಹೊನ್ನಿನ ಬಣ್ಣಕಾಡಿದೆ ನನ್ನೀ ಮನಸನ್ನಚೆನ್ನ ನಿನ್ನ ಕಂಡಂದೆ ನೀನ್ನೆ ನನ್ನ ಕನಸಲ್ಲು ಮೋಹಿಸಿ ಆಶಿಸಿ ಮೇಘದ ಕರೆಯಲಲಲಾಸಿಡಿಲಿನ ಧ್ವನಿಯಲಲಲಾಕೇಳಿದ ನವಿಲಂತೆಲಲಲಾನಲ್ಲ ನಿನ್ನೀ ನುಡಿಯಲಲಲಾಕೇಳಲು ಕುಣಿವಲಲಲಾಆಸೆಯು ಬಂತಲ್ಲ♫♫♫♫♫♫♫♫♫♫♫♫ಸರಸವು ಚೆನ್ನ ವಿರಸವು ಚೆನ್ನನೀ ಬಳಿ ಇರಲುಬಲು…
