ಜನನ ಮರಣ – Janana Marana Ellarigondu Song Lyrics – Kanasu Kannu teredaaga
ಚಿತ್ರ: ಕನಸು ಕಣ್ಣು ತೆರೆದಾಗಸಂಗೀತ: ಯಶವಂತ್ ಉಡುಪಿಸಾಹಿತ್ಯ: ರಜಕ್ ಪುತ್ತೂರ್ಗಾಯನ : ಗಾನಸಿರಿ ಕಿರಣ್ ಕುಮಾರ್ ಜನನ ಮರಣ ಎಲ್ಲರಿಗೊಂದೆ ಲೋಕದ ಸಂತೆಯಲಿ ಬದುಕು ಬವಣೆ ಎಲ್ಲವು ನಿನ್ನ ಮುಗಿಯದ ಚಿಂತೆಯಲಿ ಜನನ ಮರಣ ಎಲ್ಲರಿಗೊಂದೆ ಲೋಕದ ಸಂತೆಯಲಿ ಬದುಕು ಬವಣೆ ಎಲ್ಲವು ನಿನ್ನ ಮುಗಿಯದ ಚಿಂತೆಯಲಿ ಕಾಣದ ಕೈಗಳು ಬರೆದ ಹಣೆಬರಹದ ಸಾಲುಗಳು ಬದಲಿಸಲಾಗದು ಎಂಬ ಅಪನಂಬಿಕೆ ಮೂಲಗಳು ವಿಧಿಯ ಮೇಲೆ ಗೂಬೆ ಕೂರಿಸೋ ನಾವು ನೀವುಗಳು ನಾವು ನೀವುಗಳು ಜನನ ಮರಣ ಎಲ್ಲರಿಗೊಂದೆ…
