Trending

ತವರೂರ ಮನೆಯು ನಿನಗೆ – Tavaroora Maneyu Ninage Bittayithalla Song Lyrics in Kannada

ಅತ್ತರೆ ಫಲವಿಲ್ಲ ತಂಗಿ ಹೊತ್ತಾನು ನಡಿ ದುಃಖವನು ನುಂಗಿ ಹೆತ್ತವರ ಕೀರ್ತಿ ತರುವ ಬಂದಿ ನಿನ್ನ ಜೀವನದಲ್ಲಿ ನೆನಪಿರಲಿ ಇದು ಒಂದೇ ನಿನ್ನ ಜ್ಙಾನದಲ್ಲಿ ತವರೂರ ಮನೆಯು ನಿನಗೆ ಬಿಟ್ಟಾಯಿತಲ್ಲ ದೊಂದೆ ತವರೂರ ಮನೆಯು ನಿನಗೆ ಬಿಟ್ಟಾಯಿತಲ್ಲ ಇನ್ನೊಬ್ಬರ ಮನೆಗೆ ಕೊಟ್ಟಾಯಿತಲ್ಲ ತಂಗಿ ಇನ್ನೊಬ್ಬರ ಮನೆಗೆ ಕೊಟ್ಟಾಯಿತಲ್ಲ ತವರೂರ ಮನೆಯು ನಿನಗೆ ಬಿಟ್ಟಾಯಿತಲ್ಲ ♫♫♫♫♫♫♫♫♫♫♫♫ ಹೆಣ್ಣಾಗಿ ಹುಟ್ಟಿದೆ ನೀನು ಹೊನ್ನಾಗಿ ಬಾಳಬೇಕು ಮಣ್ಣಾಗ ಹೋಗುವ ತನಕ ಚಿನ್ನಾಗಿ ತೋರು ಸಾಕು ಅರಮನೆಯ ಹೆಣ್ಣಿನ ಮಾತು ನೀ ಕೇಳಬೇಡ…

Read More

ಹುಡುಗಿಯು ಚೆನ್ನ – Hudugiyu Chenna Huduganu Chenna Song Lyrics – Bramha Vishnu Maheshwara

ಬ್ರಹ್ಮ ವಿಷ್ಣು ಮಹೇಶ್ವರ ಗಾಯನ: SPB & S ಜಾನಕಿಸಂಗೀತ : ವಿಜಯಾನಂದಸಾಹಿತ್ಯ : ಚಿ ಉದಯಶಂಕರ್ ಹಾ ಹುಡುಗಿಯು ಚೆನ್ನ ಹುಡುಗನು ಚೆನ್ನ ಸಮಯವು ಚೆನ್ನ ಸೇರಲು ಚೆನ್ನ ಹಾ ಹುಡುಗಿಯು ಚೆನ್ನ ಹುಡುಗನು ಚೆನ್ನ ಸಮಯವು ಚೆನ್ನ ಸೇರಲು ಚೆನ್ನ ಬಾ ಬೇಗ ಸೇರೋಣಾ ಆನಂದ ಹೊಂದೋಣಾ ಬಾ ಬೇಗ ಸೇರೋಣಾ ಆನಂದ ಹೊಂದೋಣಾ ♫♫♫♫♫♫♫♫♫♫♫♫ ದಿನಾ ದಿನಾ ಹೀಗೆ ನೀನು ಬಳಿ ಕರೆವೆಯಾ ಸುಖಾ ಸುಖಾ ಬೇಕು ಎಂದು ನಲ್ಲೆ ನುಡಿವೆಯಾ ಬಿಡು…

Read More

ಕುಹೂ ಕುಹೂ ಕೋಗಿಲೆ – Kuhoo Kuhoo Kogile Song Lyrics – Poli Huduga

ಚಿತ್ರ : ಪೋಲಿ ಹುಡುಗಗಾಯನ:SPB & ಲತಾ ಹಂಸಲೇಖಸಂಗೀತ: ಹಂಸಲೇಖಸಾಹಿತ್ಯ: ಹಂಸಲೇಖ ಆಆಆಆ ಆಆಆಆಆಆಆಆ ಆಆಆಆಅ ಆಆಆಆಆಆ ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ ಸೂರ್ಯನ ಊರಿನ ಬಾಗಿಲು ತೆರೆಯುತಿದೆ ಮಂಜಿನ ಮುತ್ತಿನ ಮಣಿಗಳು ಮಿರುಗುತಿವೆ ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ ♫♫♫♫♫♫♫♫♫♫♫♫ 321 ಮಾಗಿ ಚಳಿಗಾಲ ಸುಂಯ್ ಸುಯ್ಯ ಹಾಡಿ ಭೋಗಿ ಒಡಲಾಳ ಗುಂಯ್…

Read More

ಬಾ ಅರಗಣಿಯೇ ಬಾ – Baa araginiye baa Song Lyrics – Digvijaya

ಚಿತ್ರ : ದಿಗ್ವಿಜಯ ಗಾಯನ : SPB & ವಾಣಿ ಜಯರಾಮ್ಸಾಹಿತ್ಯ : ಹಂಸಲೇಖಸಂಗೀತ : ಹಂಸಲೇಖ  ಆಆ ಆಆಆಆ ಆಆಆ ಆಆಆಆ ಆ ಆ ಆಆಆ ಆಆಆಆ ಆ ಆ ಆಆಆ ಆಆಆಆ ಆಆಆ ಆಆಆಆ ಆಆಆಆಆ   ಬಾ ಅರಗಣಿಯೇ ಬಾ ಮಯೂರಿಯೇ ಬಾ ಕೋಗಿಲೆಯೇ ಬಾ ಬಾರೇ ಕುಣಿ ಬಾರೇ ಮನ ತಾರೇ ಶೃಂಗಾರದ ಖನಿ ವಯ್ಯಾರದ ಗಣಿ ಬಂಗಾರದ ಗಿಣಿ ಬಾ ಬಾ ಪ್ರಿಯಕರನೇ ಬಾ ಸುಂದರನೇ ಬಾ ಮೋಹನನೇ ಬಾ…

Read More

ಮುತ್ತಿನ ಮೂಗುತಿ ಇಟ್ಟು – Muttina mooguti Ittu Song Lyrics – Mister Raja Kannada Movie

ಚಿತ್ರ : ಮಿಸ್ಟರ್ ರಾಜಗಾಯನ: SPB & ವಾಣಿ ಜಯರಾಂಸಂಗೀತ : ಹಂಸಲೇಖಸಾಹಿತ್ಯ : ಹಂಸಲೇಖ ಲಲಲಲಲಲಲಲ ಲಲಲಾಲಲಲಲಲ ಮುತ್ತಿನ ಮೂಗುತಿ ಇಟ್ಟು ನೆತ್ತಿಗೆ ಕುಂಕುಮವಿಟ್ಟು ನಾಚಿ ನಾಚಿ ಬಂದ ಹೆಣ್ಣೇ ಕಣ್ಣಿಗೆ ಕಾಡಿಗೆಯನಿಟ್ಟು ಕೆನ್ನೆಗೆ ಚುಕ್ಕಿಯನಿಟ್ಟು ಮೋಹ ತೋರಿನಿಂತ ಹೆಣ್ಣೇ ಸೀರೆ ಕೊಟ್ಟ ಧೀರ ಮನಸನ್ನಿಲ್ಲಿ ತಾರಾ ಹೇಹೇಹೇ ನನ್ನ ಕದ್ದ ಚೋರ ಬಾರೋ ಜೋಕುಮಾರ ನೀನು ಉಟ್ಟಸೀರೆ ತುಂಬಾ ಚಂದ ಬಾರೇ ಹಾಹಾಹಾ ನನ್ನ ಕದ್ದ ತಾರೆ ಮನಸು ನೀಡು ಬಾರೆ ನಿನ್ನ ಕಣ್ಣಲ್ಲಿ…

Read More

ಆಂಟಿ ಬಂದ್ಲು ಆಂಟಿ – Aunty Bandlu Aunty Song Lyrics – Chinna Kannada Movie Lyrics

ಚಿತ್ರ : ಚಿನ್ನ ಗಾಯನ: SPB & ಮಂಜುಳಾ ಗುರುರಾಜ್ಸಂಗೀತ : ಹಂಸಲೇಖಸಾಹಿತ್ಯ : ಹಂಸಲೇಖ ವಾ ವಾ ಆಆಆ ಆಂಟಿ ಬಂದ್ಲು ಆಂಟಿ ಆಂಟಿ ಬಂದ್ಲು ಆಂಟಿ ಆಂಟಿ ತುಂಬ ತುಂಟಿ ಆಂಟಿ ತುಂಬ ತುಂಟಿ ಏಜು ಟೆನ್ ಟು ಟ್ವೆಂಟಿ ಏಜು ಟೆನ್ ಟು ಟ್ವೆಂಟಿ ಪಾರ್ಟಿಯಲ್ಲಿ ಒಂಟಿ ಪಾರ್ಟಿಯಲ್ಲಿ ಒಂಟಿ ಷಟಪೋ ಪೋಲಿ ಬಾಯ್ಗಳ ಗೆಟಪೇ ಇಲದ ಮ್ಯಾನ್ಗಳ ಕ್ರಿಸ್ ಮಸ್ ಆಂಟಿ ಕಣ್ ಮಿಟುಕಿಸೊ ಆಂಟಿ ಮೈ ಮಿಸ್ ಕಿಸ್ ಆಂಟಿ…

Read More

ಶ್ರೀ ಶಿವಾಚಾರ್ಯರಿಗೆ ವಂದನೆ – Shree Shivachararige Vandane Song Lyrics in Kannada

ಶ್ರೀ ರಂಭಾಪುರೀಶ್ವರ ಭಕ್ತಿ ಗೀತೆಗಳು ಸಂಗೀತ : ದೇವೇಂದ್ರ ಕುಮಾರ್ ಸಾಹಿತ್ಯ: ಗುರುಸ್ವಾಮಿ ಕಲಕೆರಿ ಗಾಯಕರು : ವೀರೇಶ್ ಕಿತ್ತೂರ್ ಶ್ರೀ ಶಿವಾಚಾರ್ಯರಿಗೆ ವಂದನೆ ಜಗದಾಚಾರ್ಯರಿಗೆ ಅಭಿನಂದನೆ ಶ್ರೀ ಶಿವಾಚಾರ್ಯರಿಗೆ ವಂದನೆ ವಂದನೆ ಜಗದಾಚಾರ್ಯರಿಗೆ ಅಭಿನಂದನೆ ಅಭಿನಂದನೆ ಪಂಚ ಪೀಠಾಧೀಶ ಜಗದ್ಗುರುಗಳೈವರಿಗೆ ಶಿರ ಸಾಷ್ಟಾಂಗ ಪ್ರಣಾಮದರ್ಪಣೆ ಪ್ರಣಾಮದರ್ಪಣೆ ಶ್ರೀ ಶಿವಾಚಾರ್ಯರಿಗೆ ವಂದನೆ ವಂದನೆ ಜಗದಾಚಾರ್ಯರಿಗೆ ಅಭಿನಂದನೆ ಅಭಿನಂದನೆ ♫♫♫♫♫♫♫♫♫♫♫♫ ಹಿರಿದರಲ್ಲಿ ಹಿರಿತನವ ಕಾಣುವಾ ಕಾಣುವಾ ಅರಿಯದನ್ನು ಅರುವಾಗಿಸಿ ತೋರುವಾ ತೋರುವಾ ತೋರಿದನ್ನು ಗುರು ಹಾಕಿಸಿ ಕರಸ್ಥಲಕ್ಕೆ ನೀಡುವಾ…

Read More

ಬೆಂಕಿಯಲ್ಲೂ ತಂಪು – Benkiyallu Thampu kandenu Song Lyrics in Kannada – Mana Mecchida Hudugi

ಮನಮೆಚ್ಚಿದ ಹುಡುಗಿ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗ ಹಾ ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ ಹಾ ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ ಓ ಹೊಓಓಓಓಓಓಓಓಓ ಆ ಹಾ.ಹ ಹ ಹಾ ಆ ಹಹಹಾ ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು ನನ್ನಾಣೆ ನಾನು…

Read More