Trending

ನನ್ನ ಕರುಳಿನ ಕುಡಿ ನೀನು – Nanna Karulina Kudi Neenu Song Lyrics in kannada – Gururaj Hosakote

ಸಂಗೀತ: ಎಂ ಎಸ್ ಮಾರುತಿ ಸಾಹಿತ್ಯ: ಗುರುರಾಜ್ ಹೊಸಕೋಟೆ ಗಾಯನ: ಗುರುರಾಜ್ ಹೊಸಕೋಟೆ ನನ್ನ ಕರುಳಿನ ಕುಡಿ ನೀನು ಹಿಂಗ ಅಳಕೋತ ಕುಂತ್ಯಾಕ ನನ್ನ ಕರುಳಿನ ಕುಡಿ ನೀನು ಹಿಂಗ ಅಳತ ಕುಂತ್ಯಾಕ ನಿನ್ನ ಕೈಯ ಹಿಡಿದವನ ನಿನ್ನ ಕೈಯ ಹಿಡಿದವನ ಮನೆಯನ್ನು ಸೇರಲಾಕ ನನ್ನ ಕರುಳಿನ ಕುಡಿ ನೀನು ಹಿಂಗ ಅಳಕೋತ ಕುಂತ್ಯಾಕ ನನ್ನ ಕರುಳಿನ ಕುಡಿ ನೀನು ಹಿಂಗ ಅಳಕೋತ ಕುಂತ್ಯಾಕ ಕೊಟ್ಟ ಹೆಣ್ಣೈತೆ ಕುಲದೊರತ ಬಿಡು ಬ್ಯಾಡವ್ವ ನೀ ಮರೆತ ಅನುಗಾಲ ನಡೆದಂತ…

Read More

ಇರಬೇಕು ಇರುವಂತೆ – Irabeku Iruvante Song Lyrics in Kannada – Raghavendra beejadi – H S Venkateshmurthy

Lyrics: H S Venkateshmurthy Music: Raghavendra beejadi singer : Raghavendra beejadi ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ ♫♫♫♫♫♫♫♫♫♫♫♫ ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ ಬೆಳಕಿನುಂಡೆಯ ಬಾನಿಗುರುಳು ಬಿಟ್ಟು ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ ಬೆಳಕಿನುಂಡೆಯ ಬಾನಿಗುರುಳು ಬಿಟ್ಟು ಹೇಗೆ…

Read More

ಚಂದ್ರಕಾಳಿ ಸೀರಿ ಉಟ್ಟ – Chandrakaali Seeri Utta Song Lyrics in Kannada – Gururaj Hosakote

Song: Chandrakaali Seeri Utta Haadandra Iva Khare Haada Singer: Rajguru, Gururaj Hosakote Music: M. S. Maruthi Lyricist: Gururaj Hosakote ಚಂದ್ರಕಾಳಿ ಸೀರಿ ಉಟ್ಟ ನಿಂದ್ರವಲ್ಲಿ ನೆಲದ ಮ್ಯಾಲ ತಂಗಡ ಬಂಗಡ ಎದ್ದು ನೀನು ಹೊಂಟಿಯಲ್ಲಾ ಚಂದ್ರಕಾಳಿ ಸೀರಿ ಉಟ್ಟ ನಿಂದ್ರವಲ್ಲಿ ನೆಲದ ಮ್ಯಾಲ ತಂಗಡ ಬಂಗಡ ಎದ್ದು ನೀನು ಹೊಂಟಿಯಲ್ಲಾ ನನ್ನ ಚಿತ್ತದಾಗ ಆಗಿವಾದಿ ದಾಖಲ ಇಂಥ ಹುಡುಗಿ ಮ್ಯಾಲ ಬಿದ್ದಾವ ನಮ್ಮ ಕ್ಯಾಲ ಸುತ್ತ ಮುತ್ತ ಯಾರು ಇಲ್ಲ…

Read More

ನನ್ನೆದೆ ವೀಣೆಯು – Nannede Veeneyu Midiyuvudu Song Lyrics in Kannada – Kathanayaka

ಚಿತ್ರ: ಕಥಾನಾಯಕಸಂಗೀತ: ಎಂ ರಂಗರಾವ್ಸಾಹಿತ್ಯ: ಚಿ. ಉದಯಶಂಕರ್SPB & ವಾಣಿ ಜಯರಾಂ ನನ್ನೆದೆ ವೀಣೆಯು ಮಿಡಿಯುವುದುಹೊಸ ರಾಗದಲಿಹೊಸ ಭಾವಗಳು ಕುಣಿದಾಡುವುದುಹೊಸ ರಾಗದಲಿಹೊಸ ಭಾವಗಳು ಕುಣಿದಾಡುವುದುನಿನ್ನ ನೋಡಿದಾಗಅನುರಾಗ ಮೂಡಿದಾಗನನ್ನೆದೆ ವೀಣೆಯು ಮಿಡಿಯುವುದುಹೊಸ ರಾಗದಲಿ♫♫♫♫♫♫♫♫♫♫♫♫ನೂರೂ ಮಾತು ನೂರೂ ಕವಿತೆಆಆಆ..ಆಆಆಆ ಆಆಆಆನಿನ್ನಾ ನೋಟ ನಿನ್ನಾ ಆಟಒಂಟಿ ಬಾಳು ಸಾಕು ಎಂದುಆಸೆ ಕೆಣಕಿದಾಗಆಸೆ ಕೆಣಕಿದಾಗಮಿಂಚಿನ ಬಳ್ಳಿಯುನೋಡಿದಾಗ..ನನ್ನೆದೆ ವೀಣೆಯು ಮಿಡಿಯುವುದುಹೊಸ ರಾಗದಲಿಹೊಸ ಭಾವಗಳು ಕುಣಿದಾಡುವುದುನಿನ್ನ ನೋಡಿದಾಗಅನುರಾಗ ಮೂಡಿದಾಗನನ್ನೆದೆ ವೀಣೆಯು ಮಿಡಿಯುವುದುಹೊಸ ರಾಗದಲಿ ಹೊರ ಹೊಮ್ಮುವುದು♫♫♫♫♫♫♫♫♫♫♫♫ಸಂಜೆ ಬಂದು ರಂಗು ತಂದುಆಆಆ..ಆಆಆಆ ಆಆಆಆತಂಪು ಗಾಳಿ ಬೀಸಿ ಬಳ್ಳಿಹಾಗೇ ಹೀಗೆ ಆಡಿ ಹೂವುದುಂಬೀ ನೋಡಿದಾಗದುಂಬೀ…

Read More

ನಾನು ಜೀತೆಂದ್ರ – Nanu Jeetendra Neenu Siridevi Song Lyrics in Kannada – News Movie

ಚಿತ್ರ: ನ್ಯೂಸ್ ಆ ಆ ಆ ಆ ಆಆಆಆಆಆ ಓ ಓಓ ಓ ಓ ನಾನು ಜೀತೆಂದ್ರ ನೀನು ಶಿರಿದೇವಿ ನಾನು ಜೀತೆಂದ್ರ ನೀನು ಶಿರಿದೇವಿ ದಿಲ್ ಡ್ಯಾನ್ಸು ಆಡೋಣ ಬಾರಾ ನೀನು ಜೀತೆಂದ್ರ ನಾನು ಶಿರಿದೇವಿ ನೀನು ಜೀತೆಂದ್ರ ನಾನು ಶಿರಿದೇವಿ ದಿಲ್ ಡ್ಯಾನ್ಸು ಆಡೋಣ ಬಾರಾ ನಾನು ಜೀತೆಂದ್ರ ನೀನು ಶಿರಿದೇವಿ ♫♫♫♫♫♫♫♫♫♫♫♫ ಮಡಿಕೇರಿಲಿ ಮಡಿಕೆಮ್ಯಾಲೆ ನಂದು ನಿಂದು ಒಂದು ಡ್ಯಾನ್ಸು ಮುರಿಯೋಗಂಟಾ ಸೊಂಟಾ ಸೊಂಟಾ ಡಿಕ್ಕಿ ಡಿಕ್ಕಿ ಹೊಡಿಯೋ ಚಾನ್ಸು ಪಿಚಕಾರೀಲೀ ಹೋಲಿ…

Read More

ತಬ್ಬಲಿಗೆ ಈ ತಬ್ಬಲಿಯ – Thabbalige ee Thabbaliya Song Lyrics in Kannada – Karpoorada Gombe

ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ ಆ ಆ ಆ ಆ ಆ ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಳುವೆಯೆ ಆ ಆ ಆ ಆ ಆ ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ ♫♫♫♫♫♫♫♫♫♫♫♫ ಮಳೆಯಿದೇ ಬಿಸಿಲಿದೇ ಹಕ್ಕಿಗೊಂದು ಗೂಡಿದೆ ಅಲ್ಲು ಒಂದು ಹಾಡಿದೆ ಇರುಳಿದೇ ಭಯವಿದೇ ತಂಗಾಳಿಯು…

Read More

ಆಸೆ ಹೇಳುವಾಸೆ – Aase Heluvaase Song Lyrics in Kannada – Huliya Haalina Mevu

ಹುಲಿಯ ಹಾಲಿನ ಮೇವುಸಾಹಿತ್ಯ: ಚಿ ಉದಯಶಂಕರಸಂಗೀತ: ಜಿ.ಕೆ. ವೆಂಕಟೇಶ್ಡಾ.ರಾಜ್‍, ಪಿ.ಸುಶೀಲ & ಎಸ್ ಜಾನಕಿ ಆಸೆ ಹೇಳುವಾಸೆ ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆನನ್ನ ಇನಿಯನಾಟಾ ಹುಂಹುಂಹುಂ ಹುಂಆಸೆ ಹೇಳುವಾಸೆಹೇಳಲಾರೆ ನಾನು ತಾಳಲಾರೆನನ್ನ ನಲ್ಲನಾಟಾ ಚೆಂದುಟಿಯನೂಹಾಹಾಹಾಹಾಇರುಳಲಿ ಮಲಗಲುಬೀಸೋ ತಂಗಾಳಿ ಕಂಪನು ತರದಿರೆನಾ ಸೋತೆನೂಏನೋ ಬೇಕೆಂಬಬಯಕೆಯ ಬಿಸಿಯಲಿನನ್ನಾ ಕಣ್ಣಲ್ಲೇ ಕರಗಿದ ಇನಿಯನಬಾ ಎಂದೆನೂಓಡಿ ಬಂದನು ಎದುರಲ್ಲಿ ನಿಂತನುಆಸೆ ಅರಿತೆನು ಬಾ ನಲ್ಲೆ ಅಂದನುಬೇಡ ಎಂದರೇನಾ ಬಿಡುವೆನೇ ನಿನ್ನನೂಆಸೆ ಹೇಳುವಾಸೆ ಹೇಳಲಾರೆನಾನು ತಾಳಲಾರೆನನ್ನ ನಲ್ಲನಾಟಾಹುಂಹುಂಹುಂ ಹುಂ♫♫♫♫♫♫♫♫♫♫♫♫ಬೇಕು ಬೇಕೆಂಬ ಆತುರ ಕಾತುರನಾ…

Read More

ಕೋಟಿಗೊಬ್ಬ ಶರಣ – Kotigobba Sharana Song Lyrics – Sri Sharanabasava Daya baarade

ಕೋಟಿಗೊಬ್ಬ ಶರಣ ಕೋಟಿಗೊಬ್ಬ ಶರಣ ಪರಶಿವನ ಹರನ ಕಲಬುರಗಿಯ ಶ್ರೀ ಶರಣ ಬಸವನ ಮಾಡೋ ನೀ ಸ್ಮರಣ ಮಾಡೋ ನೀ ಸ್ಮರಣ ಕೋಟಿಗೊಬ್ಬ ಶರಣ ಕೋಟಿಗೊಬ್ಬ ಶರಣ ಪರಶಿವನ ಹರನ ಕಲಬುರಗಿಯ ಶ್ರೀ ಶರಣ ಬಸವನ ಮಾಡೋ ನೀ ಸ್ಮರಣ ಮಾಡೋ ನೀ ಸ್ಮರಣ   ಅರಲಗುಂಡಗಿಯ ಕಂದ ಕಲಬುರಗಿಗೆ ತಾ ಬಂದ ಅರಲಗುಂಡಗಿಯ ಕಂದ ಕಲಬುರಗಿಗೆ ತಾ ಬಂದ ಅರಲಗುಂಡಗಿಯ ಕಂದ ಕಲಬುರಗಿಗೆ ತಾ ಬಂದ ಅರಲಗುಂಡಗಿಯ ಕಂದ ಕಲಬುರಗಿಗೆ ತಾ ಬಂದ ದೊಡ್ಡಪ್ಪ ಗೌಡರ…

Read More

ಪರಮೇಶ್ವರ ಜಗದೀಶ್ವರ – Parameshwara Jagadeeshwara Song Lyrics in Kannada – Sri SharanaBasava Daya baarade

ಪರಮೇಶ್ವರ ಜಗದೀಶ್ವರ ಪರಮೇಶ್ವರ ಜಗದೀಶ್ವರ ಕಲಬುರಗಿ ಶ್ರೀ ಶರಣ ಬಸವೇಶ್ವರ ಕಲಬುರಗಿ ಶ್ರೀ ಶರಣ ಬಸವೇಶ್ವರ ಪರಮೇಶ್ವರ ♫♫♫♫♫♫♫♫♫♫♫♫ ಅರಲಗುಂಡಗಿಯಲ್ಲಿ ನಿನ್ನಯ ಜನನ ಸಾಲುಕ್ಯ ಮನೆತನಕೆ ನೀನಾದೆ ಕಿರಣ ಅರಲಗುಂಡಗಿಯಲ್ಲಿ ನಿನ್ನಯ ಜನನ ಸಾಲುಕ್ಯ ಮನೆತನಕೆ ನೀನಾದೆ ಕಿರಣ ನಿತ್ಯವೂ ಮಾಡಿದೆ ಗುರುವಿನ ಸ್ಮರಣ ನಿತ್ಯವೂ ಮಾಡಿದೆ ಗುರುವಿನ ಸ್ಮರಣ ಸತ್ಯ ಕಾಯಕ ಜ್ಯೋತಿ ನೀನಾದೆ ಶರಣ ಪರಮೇಶ್ವರ ಜಗದೀಶ್ವರ ಪರಮೇಶ್ವರ ಜಗದೀಶ್ವರ ಕಲಬುರಗಿ ಶ್ರೀ ಶರಣ ಬಸವೇಶ್ವರ ಕಲಬುರಗಿ ಶ್ರೀ ಶರಣ ಬಸವೇಶ್ವರ ಪರಮೇಶ್ವರ ♫♫♫♫♫♫♫♫♫♫♫♫…

Read More

ನನ್ನೆದೆ ವೀಣೆಯು – Nannede Veeneyu Midiyuvudu Song Lyrics in Kannada – Katha Nayaka

ಚಿತ್ರ: ಕಥಾನಾಯಕಸಂಗೀತ: ಎಂ ರಂಗರಾವ್ಸಾಹಿತ್ಯ: ಚಿ. ಉದಯಶಂಕರ್SPB & ವಾಣಿ ಜಯರಾಂ ನನ್ನೆದೆ ವೀಣೆಯು ಮಿಡಿಯುವುದು ಹೊಸ ರಾಗದಲಿ ಹೊರ ಹೊಮ್ಮುವುದು ಹೊಸ ಭಾವಗಳು ಕುಣಿದಾಡುವುದು ನನ್ನೆದೆ ವೀಣೆಯು ಮಿಡಿಯುವುದು ಹೊಸ ರಾಗದಲಿ ಹೊರ ಹೊಮ್ಮುವುದು ಹೊಸ ಭಾವಗಳು ಕುಣಿದಾಡುವುದು ನಿನ್ನ ನೋಡಿದಾಗ ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ ನನ್ನೆದೆ ವೀಣೆಯು ಮಿಡಿಯುವುದು ಹೊಸ ರಾಗದಲಿ ಹೊರ ಹೊಮ್ಮುವುದು ♫♫♫♫♫♫♫♫♫♫♫♫ ಎಂದೂ ಕಾಣೆ ನಂಬೂ ಜಾಣೆ ನಿನ್ನಾ ಸೇರಲು ನೂರೂ ಮಾತು ನೂರೂ ಕವಿತೆ ಕಣ್ಣೇ ಆಡಲು ಆಆಆ..ಆಆಆಆ ಆಆಆಆ…

Read More