Trending

Poraare Enna Vittu Song Lyrics | Aattral Tamil Movie | Vidaarth | K.L Kannan |Ashwin Hemanth|Chevvanthy Movies

Song : Poraare Enna VittuVocals : Pradeep KumarLyrics : Ram GaneshSarangi : ManonmaniCello : Raphael Weinroth-BrowneKeys Arrangements : Manoj DinakaranBass Guitar : Napier Naveen KumarVocal Production : Vignesh PaiMusic Advisor : Chandrasekaran T K Nee pogaadhe enna vittu En kanne un munne En usura thaviya thavikka vittuputtu   Nee pogaadhe enna vittu En kanne un…

Read More

ಬಾನಿಂದ ಜಾರಿದಂತ – Baaninda Jaaridanta Chukki Song Lyrics in Kannada – Gowramma

ಚಿತ್ರ: ಗೌರಮ್ಮSinger – Udit NarayanStarring – Upendra, RamyaMusic – S A RajkumarLyrics – Kaviraj ಬಾನಿಂದ ಜಾರಿದಂತಚುಕ್ಕಿನ ಹೇಳು ನೀನುಆ ಚಂದ್ರ ಚೆಲ್ಲಿದಂತಆ ಚಂದ್ರ ಚೆಲ್ಲಿದಂತಇರುಳಲ್ಲು ಬೆಳಕಲ್ಲುನಿನ್ನ ಕಣ್ಣ ಕಾಂತಿಯಲ್ಲೆಹಗಲಲ್ಲು ಇರುಳಲ್ಲು ನಿನ್ನರೆಪ್ಪೆ ಮುಚ್ಚೊ ವೇಳೆನಿನ್ನಂದವನ್ನೆ ನಾನುಕಣ್ಣ್ ತುಂಬಿಕೊಂಡೆನಲ್ಲೆನಿನ್ನಂದವನ್ನೆ ನಾನು ಕಣ್ಣ್ತುಂಬಿಕೊಂಡೆನಲ್ಲೆಬಾನಿಂದ ಜಾರಿದಂತಚುಕ್ಕಿನ ಹೇಳು ನೀನು.ಆ ಚಂದ್ರ ಚೆಲ್ಲಿದಂತ♫♫♫♫♫♫♫♫♫♫♫♫ಮುಗುಳುನಗೆ ಅದು ಜಾದುಬಳುಕು ನಡೆ ಅದು ಜಾದುನುಡಿವ ಬಗೆ ಅದು ಜಾದು321ಹರೇ ವಯಸ್ಸು ಅದು ಜಾದು.ನಿನ್ನ ಸೊಗಸು ಅದು ಜಾದುತುಸು ಜಂಬ ನಿನ್ನ ಮೈ ತುಂಬಅದು ತಪ್ಪು ಅಲ್ಲ ಸರಿ ರಂಬಅಹಾ ಅಂತದಮ್ಮ ನಿನ್ನ ಅಂದಸರಿಸಾಟಿ ಇಲ್ಲದಿರೆ ಚೆಂದಈ ಕಣ್ಣ ಪುಣ್ಯವೇನೊಈ ಕಣ್ಣ ಪುಣ್ಯವೇನೊಬಾನಿಂದ ಜಾರಿದಂತಆ ಚಂದ್ರ ಚೆಲ್ಲಿದಂತ♫♫♫♫♫♫♫♫♫♫♫♫ಥಳ ಥಳಿಸೊ ಕಥೆ ನೀನುಘಮ ಘಮಿಸೊ ಸುಮ ನೀನು321ಜಗಮಗಿಸೊ ಸಿರಿ ನೀನುನಗು ನಗುತಾ ಇರು ನೀನುಎಳೆ ದಂತದಂತ ಮೈ ಬಣ್ಣಬಳುಕಾಡುವಂತ ನಡು ಸಣ್ಣನಸುನಾಚುವಂತ ಪರಿ ಚೆನ್ನಸಿರಿಗಂದದಂತ ಕಂಪನ್ನಹೀರುತ್ತಾ ನಾನು ಹಾಗೆಹೀರುತ್ತಾ ನಾನು ಹಾಗೆಬಾನಿಂದ ಜಾರಿದಂತಆ ಚಂದ್ರ ಚೆಲ್ಲಿದಂತಇರುಳಲ್ಲು ಬೆಳಕಲ್ಲುನಿನ್ನ ಕಣ್ಣ ಕಾಂತಿಯಲ್ಲೆಹಗಲಲ್ಲು ಇರುಳಲ್ಲು ನಿನ್ನರೆಪ್ಪೆ ಮುಚ್ಚೊ ವೇಳೆನಿನ್ನಂದವನ್ನೆ ನಾನುಕಣ್ಣ್ ತುಂಬಿಕೊಂಡೆನಲ್ಲೆ.ನಿನ್ನಂದವನ್ನೆ ನಾನು xಬೆಳದಿಂಗಳೇನೆ ನೀನುಬಾನಿಂದ ಜಾರಿದಂತಚುಕ್ಕಿನ ಹೇಳು ನೀನುಬೆಳದಿಂಗಳೇನೆ ನೀನುಬೆಳದಿಂಗಳೇನೆ ನೀನು ಅದರ ಸವಿ ಜಾದುಹುಸಿ ಮುನಿಸು ಅದು ಜಾದುನೀನೇನೆ ಜಾದುನಿನ್ನನ್ನು ನೋಡುವಾಗನಿನ್ನನ್ನು ನೋಡುವಾಗಚುಕ್ಕಿನ ಹೇಳು ನೀನುಬೆಳದಿಂಗಳೇನೆ ನೀನುನಳ ನಳಿಸೊ ಲತೆ ನೀನುಬಂಗಾರದ ಮೀನುಜಿಗಿ ಜಿಗಿಯೊ ಜರಿ ನೀನುಎಂದೆಂದು ಇನ್ನುಬಾನಲ್ಲಿ ತೇಲಿ ಹೋದೆಬಾನಲ್ಲಿ ತೇಲಿ ಹೋದೆಚುಕ್ಕಿನ ಹೇಳು ನೀನುಬೆಳದಿಂಗಳೇನೆ ನೀನುಕಣ್ಣ್ ತುಂಬಿಕೊಂಡೆನಲ್ಲೆ 

Read More

ರಾಯ ಬಾರೋ – Raaya Baaro Raghavendra Baaro Song Lyrics in Kannada

Mysore Ramachandrachar ಜೀಯಾ ನೀನಲ್ಲದೆ ಇನ್ನಾರು ಕಾಯ್ವರೋ ಜೀಯಾ ನೀನಲ್ಲದೆ ಇನ್ನಾರು ಕಾಯ್ವರೋ ರಾಯ ಬಾರೋ ರಾಘವೇಂದ್ರ ಬಾರೋ ರಾಯ ಬಾರೋ ರಾಘವೇಂದ್ರ ಬಾರೋ ಜೀಯಾ ನೀನಲ್ಲದೆ ಇನ್ನಾರು ಕಾಯ್ವರೋ ಜೀಯಾ ನೀನಲ್ಲದೆ ಇನ್ನಾರು ಕಾಯ್ವರೋ ರಾಯ ಬಾರೋ ರಾಘವೇಂದ್ರ ಬಾರೋ ರಾಯ ಬಾರೋ ರಾಘವೇಂದ್ರ ಬಾರೋ ♫♫♫♫♫♫♫♫♫♫♫♫ ಸಲ್ಹಾದಣ್ಣನೆ ಬಾರೋ  ಪ್ರಲ್ಹಾದರಾಯ ಬಾರೋ ಸಲ್ಹಾದಣ್ಣನೆ ಬಾರೋ ಪ್ರಲ್ಹಾದರಾಯ ಬಾರೋ ಬಾಲ್ಹೀಕರಾಜನಾಗಿ ಮೆರೆದಂಥ ಪ್ರಭುವೇ ಬಾರೋ ಬಾಲ್ಹೀಕರಾಜನಾಗಿ ಮೆರೆದಂಥ ಪ್ರಭುವೇ ಬಾರೋ ರಾಯ ಬಾರೋ ರಾಘವೇಂದ್ರ ಬಾರೋ…

Read More

ಹೂವು ಚೆಲುವೆಲ್ಲ – Hoovu Cheluvella Nandenditu Song Lyrics in Kannada – Hannele Chiguridaaga

ಹಣ್ಣೆಲೆ ಚಿಗುರಿದಾಗಸಂಗೀತ: ಎಂ ರಂಗರಾವ್ಸಾಹಿತ್ಯ: RN ಜಯಗೋಪಾಲ್ಗಾಯಕಿ: ಪಿ.ಸುಶೀಲ ಹೂವು ಚೆಲುವೆಲ್ಲ ನಂದೆಂದಿತು ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಹೂವು ಚೆಲುವೆಲ್ಲ ನಂದೆಂದಿತು ಕೋಗಿಲೆಯು ಗಾನದಲ್ಲಿ.. ನಾನೇ ದೊರೆಯೆಂದಿತು 321 ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು.. ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು… ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆoದಿತು ಹೂವು ಚೆಲುವೆಲ್ಲ ನಂದೆಂದಿತು ನವಿಲೊಂದು ನಾಟ್ಯದಲ್ಲಿ.. ತಾನೇ ಮೊದಲೆಂದಿತು.. 321 ನವಿಲೊಂದು ನಾಟ್ಯದಲ್ಲಿ…..

Read More

ಥೈ ಥೈ ಎಂದು ಕುಣಿಯಲೇ – Thai Thai endu Kuniyale Song Lyrics in Kannada – Balu paroopa nam jodi

ಬಲು ಅಪರೂಪ ನಮ್ ಜೋಡಿ ಸಾಹಿತ್ಯ: ಚಿ.ಉದಯಶಂಕರ್ ಸಂಗೀತ:ರಾಮ್‌ಲಾಲ್ ಸೆಹರ ಗಾಯನ:SPB, S.ಜಾನಕಿ ಥೈ ಥೈ ಥೈ ಎಂದು ಕುಣಿಯಲೇ ನಿನ್ನ ಮೈ ಕೈ ನಾ ಸೋಕಿ ನಲಿಯಲೇ ಥೈ ಥೈ ಥೈ ಎಂದು ಕುಣಿಯಲೇ ನಿನ್ನ ಮೈ ಕೈ ನಾ ಸೋಕಿ ನಲಿಯಲೇ ಓ ಚಿನ್ನ ಮೈ ಕೈ ನಾ ಸೋಕಿ ನಲಿಯಲೇ ಥೈ ಥೈ ಥೈ ಎಂದು ಕುಣಿಯಲೇ ನಿನ್ನ ಮೈ ಕೈ ನಾ ಸೋಕಿ ನಲಿಯಲೇ ಥೈ ಥೈ ಥೈ ಎಂದು ಕುಣಿಯಲೇ…

Read More

ಮುಗಿಲ ಘಂಟೆಯು ನಿನಗೆ – Mugila Ganteyu Ninage Song Lyrics in Kannada – Rambhapureeshwara Song Lyrics

ಜೀಯಾತ್ ಶ್ರೀ ರೇಣುಕಾಚಾರ್ಯಃ ಶಿವಾಚಾರ್ಯ ಶಿಖಾಮಣಿಃ ಯೋ ವೀರಶೈವ ಸಿದ್ದಾಂತಂ‌ ಸ್ಥಾಪಯಾ ಮಾಸ ಭೂತಲೆ ಸ್ಥಾಪಯಾ ಮಾಸ ಭೂತಲೆ ♬♬♬♬♬♬♬♬♬♬♬♬ ಮುಗಿಲ ಘಂಟೆಯು ನಿನಗೆ ಸೂರ್ಯ ದೀಪವು ನಿನಗೆ ವಿಶ್ವ ಪತ್ರೆಯು ನಿನಗೆ ರೇಣುಕಾರ್ಯ ಓ ಯೋಗಿ ವರಯೋಗಿ ಶಿವಯೋಗಿ ಸಿದ್ದೆಂದ್ರ ಕಡಲು ನಿನ್ನಯ ತೀರ್ಥ ರೇಣುಕಾರ್ಯ ಮುಗಿಲ ಘಂಟೆಯು ನಿನಗೆ ಸೂರ್ಯ ದೀಪವು ನಿನಗೆ ವಿಶ್ವ ಪತ್ರೆಯು ನಿನಗೆ ರೇಣುಕಾರ್ಯ ಓ ಯೋಗಿ ವರಯೋಗಿ ಶಿವಯೋಗಿ ಸಿದ್ದೆಂದ್ರ ಕಡಲು ನಿನ್ನಯ ತೀರ್ಥ ರೇಣುಕಾರ್ಯ ಕಡಲು ನಿನ್ನಯ…

Read More

ಆ ರತಿಯೇ – Aa Rathiye Dharegilidante Song Lyrics in Kannada – Dhruva Taare

ಚಿತ್ರ: ಧೃವತಾರೆಸಾಹಿತ್ಯ : ಚಿ  ಉದಯಶಂಕರ್ಸಂಗೀತ : ಉಪೇಂದ್ರಕುಮಾರ್ ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತು ಎನಿಸುತಿದೆ ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತು ಎನಿಸುತಿದೆ ♫♫♫♫♫♫♫♫♫♫♫♫♫ ಮಾಮರ ತೂಗುತ ಚಾಮರ ಹಾಕುತ ಪರಿಮಳ ಎಲ್ಲೆಡೆ ಚೆಲ್ಲುತಿರೆ ಗಗನದ ಅಂಚಲಿ ರಂಗನು ಚೆಲ್ಲುತ ಸಂಧ್ಯೆಯು ನಾಟ್ಯವ ಆಡುತಿರೆ ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ ಕೋಗಿಲೆಯು ನಲ ಆ…

Read More

ಬ್ಯಾಡಾ ಮಗಾ – Byaada Maga Byaada Kano Song Lyrics in Kannada – Maada Mattu Maanasi

ಚಿತ್ರ: ಮಾದ ಮತ್ತು ಮಾನಸಿ ಸಂಗೀತ: ಮನೋಮೂರ್ತಿ ಗಾಯಕರು: ಕೈಲಾಶ್ ಕೇರ್ ಬ್ಯಾಡಾ ಮಗಾ ಬ್ಯಾಡಾ ಕಣೋ ಹುಡುಗೀರ ಸಹವಾಸ ಲವ್ವಂತ ಹಿಂದೆ ಬಿದ್ರೆ ನಾವೂ ಡೈಲಿ ಉಪವಾಸ ಬೀರ್ ಬ್ರ್ಯಾಂಡಿ ಅಂತ ಕುಡಿದೂ ಮಾಡಬೇಕು ವನವಾಸ ಬಾರ್ ಬಾಗಿಲ ತೆಗಿಸಿ ದಿನ ಕುಡಿಯೋ  ಅಭ್ಯಾಸ ಕೈ ಕೊಟ್ಟಳೂ ತಳ್ ಬಿಟ್ಟಳು ನಾನೂ ನಂಬದೊಳೂ ಎದೆಗೊದ್ದಳೂ ನೋವ್ ಕೊಟ್ಟಳೂ ನಾನ್ ಪ್ರೀತಿ ಮಾಡ್ದೊಳೂ ನಾನ್ ದೇವತೆ ಅಂದೋಳೂ ಬ್ಯಾಡಾ ಮಗಾ ಬ್ಯಾಡಾ ಕಣೋ ಹುಡುಗೀರ ಸಹವಾಸ ಲವ್ವಂತ…

Read More

ಅಮ್ಮ ನನ್ನೀ ಜನುಮ – Amma Nanni Januma Song Lyrics – Amma I Love you Song Lyrics in Kannada

ಚಿತ್ರ : ಅಮ್ಮ ಐ ಲವ್ ಯುಸಂಗೀತ: ಗುರುಕಿರಣ್ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ಗಾಯನ: ಸುನಿಲ್ ಕಶ್ಯಪ್ ಅಮ್ಮ ನನ್ನೀ ಜನುಮ ನಿನ್ನಾ ವರದಾನವಮ್ಮ ಅಮ್ಮನಿನಗ್ಯಾರು ಸಮ ನನ್ನಾ ಜಗ ನೀನೆ ಅಮ್ಮ ನಿನ್ನ ಆ ಲಾಲಿಪದ ನನ್ನ ಒಳಗೆ ಸದಾ ನಿಲದೇ ಮಿಡಿದಿದೆ ಅಮ್ಮ ಗುಡಿಯಾ ಹಂಗಿರದ ಕೀರ್ತನೆ ಬೇಕಿರದ ನಡೆವಾ ದೈವವೇ ಅಮ್ಮ ಅಮ್ಮ ನನ್ನೀ ಜನುಮ ನಿನ್ನಾ ವರದಾನವಮ್ಮ ಅಮ್ಮ ♫♫♫♫♫♫♫♫♫♫♫♫ ನಿನ್ನ ಒಂದು ಕೈ ತುತ್ತು ಸಾಕು ಈ ಜನ್ಮ ಪೂರ್ತಿ ಉಪವಾಸ…

Read More