Gauri Manohariya Kande Song Lyrics in Kannada – Makkala Sainya
ಗೌರಿ ಮನೋಹರಿಯ ಕಂಡೆ ನಾ ಪುರುಷನ ನಿಜ ರೂಪದೇ ಗೌರಿ ಮನೋಹರಿಯ ಕಂಡೆ ನಾ ಪುರುಷನ ನಿಜ ರೂಪದೇ ಯೌವನದ ಮರೆಯಲ್ಲು ಶಾಮ ಅವ ಕವಿರಾಜ ಸಂಗೀತ ಬ್ರಹ್ಮ ಅವ ಕವಿರಾಜ ಸಂಗೀತ ಬ್ರಹ್ಮ ಹೆಸರೇನೊ ಇನಿದಾದ ರಾಗ ಫಲ ಶ್ರೀದೇವಿ ನಿಜಮೈತ್ರಿ ಯೋಗ ನನ್ ಹೆಸರೇನೊ ಇನಿದಾದ ರಾಗ ಫಲ ಶ್ರೀದೇವಿ ನಿಜಮೈತ್ರಿ ಯೋಗ ನೀ ಮಳೆ ತಂದು ನಲಿದಾಡೋ ಮೇಘ ತನ್ನ ವಯಸ್ಸನ್ನು ಲೆಕ್ಕಿಸದ ವೇಗ ನೀ ಮಳೆ ತಂದು ನಲಿದಾಡೋ ಮೇಘ ತನ್ನ…
