Suggi banda haage song Lyrics – Deva kannada movie songs Lyrics – ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹಿದು ಇಂದು
ಸಂಭ್ರಮದ ಸಮಯದಲಿ, ಸಂತಸದ ಗಾಳಿಯಲಿ ತೇಲಿ ಬಂದ ಹಾಡು ನಾ ಹಾಡುವೆನು ಕೇಳಿ ಡಿಂಗಿಡಿಂಗಿಚ ದೀಕಿಡಿಚ ಡಿಂಗಿಡಿಂಗಿಚ ದೀಕಿಡಿಚ ನಕ್ಕು ನಕ್ಕು ನಕ್ಕು ನಾ ನಕ್ಕು ನಕ್ಕು ನಕ್ಕು ನಾ ತದಿನ ತದಿನ ತದಿನ ತದಿನ ದಿನ ದಿನ ದಿನ ದಿನ ಅರೆ ಹೈ ಅರೆ ಹೈ ಅರೆ ಹೈ ಹೈ ಹೈ ಹೈ ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹಿದು ಇಂದು ಸ್ವರ್ಗ ಕಂಡ ಹಾಗೆ ಮನ ಹಾಡಿಹುದು ಇಂದು ಸುಗ್ಗಿ ಬಂದ ಹಾಗೆ ಎದೆ ಹಿಗ್ಗಿಹಿದು ಇಂದು…
