Endu ninna noduve Lyrics – Eradu kanasu Movie songs Lyrics – ಎಂದು ನಿನ್ನ ಸೇರುವೆ
ಚಿತ್ರ: ಎರಡು ಕನಸು ಹೇ ಹೇ.ಹೇ… ಆ ಹಾ ಹಾ ಹಾ .. ಓಹೋ ಹೋಹೋ ಲಾಲಲಲ ಎಂದು ನಿನ್ನ ಸೇರುವೆ ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ ಎಂದು ನಿನ್ನ ನೋಡುವೆ ನಿಜ ಹೇಳಲೇನು ನನ್ನ ಜೀವ ನೀನು ನೂರಾರು ಬಯಕೆ ಆತುರ ತಂದಿದೆ ನೂರಾರು ಕನಸು ಕಾತರ ತುಂಬಿದೆ ಮುಗಿಲಿಗಾಗಿ ಬಾನು, ದುಂಬಿಗಾಗಿ ಜೇನು ನನಗಾಗಿ ನೀನು, ನಿನಗಾಗಿ ನಾನು ನನಗಾಗಿ ನೀನು, ನಿನಗಾಗಿ ನಾನು ♫♫♫♫♫♫♫♫♫♫♫ ಓಹೋ ಹೋ.. ಹೋ.. ಹೋ…..
