ಕಾರ್ಮೋಡ ಮಳೆಯಾಗಿ – Karmaoda maleyagi Lyrics in Kannada – Mukta tittle Song Lyrics – Kaarmoda maleyaagi Song Lyrics
Written by Venkatesh Murthy Music by C. Ashwath ಕಾರ್ಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ… ಮರದ ಹಕ್ಕಿಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ… ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ… ಎಂದು ಆದೆವು ನಾವು ಮುಕ್ತ ಮುಕ್ತ ಮುಕ್ತ ಆಆ ಆಆ ಆಆ…… ಏರು ನದಿಗೆ ಎದುರಾಗಿ ಈಜಿ ದಡ ಸೇರಬಹುದೇ ಜೀವ ದಾಟಿ ಈ ಪ್ರವಾಹ ತಾನು ಬೆಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ…
