ALL OK | DONT WORRY SONG LYRICS – ಡೋಂಟ್ ವರಿ ಡೋಂಟ್ ವರಿ
ಅಕ್ಕ ಪಕ್ಕ ಯಾರು ಇಲ್ದೆ ಕೂತಿದ್ನಲ್ಲೊ ಬೇಕ್ರಿಲ್ ಸಿಗೊ ದಮ್ಮು ಟೀ ಗು ಕಾಸ್ ಇರ್ಲಿಲ್ವೊ ಕ್ಲೋಸ್ ಫ್ರೆಂಡು ಅಂದೊರೆಲ್ಲ ಬಿಟ್ಟೋದ್ರಲ್ಲೊ ಇನ್ನು ಹುಡ್ಗೀರಂತು ಕೇಳ್ಲೇಬೇಡ ತಿರ್ಗು ನೋಡಲ್ಲ ಎಷ್ಟೆ ಪಲ್ಟಿ ಒಡೆದರು ಕಾಸ್ ಬತ್ತಿಲ್ವೊ ಮನೆಗೋದ್ರೆ ನಯಾ ಪೈಸ ಮರ್ಯಾದೆ ಇಲ್ವೊ ಸಂಭಂದಿಕರು ಡಿಸ್ಟಿಂಕ್ಷನ್ನು ತೆಗ್ದೋವ್ರಂತಲ್ಲೊ ಹೋಗಿ ಬಂದು ಮಂಡೆ ಬಿಸಿ ಮಾಡುತ್ತಾರಲ್ಲೊ ಪ್ರಿ ಸ್ಕೂಲು ಮಿಡ್ಲು ಸ್ಕೂಲು ಹೈಸ್ಕೂಲು ಮಾಡಿಕೊಂಡು ಪಿ ಯು ಸಿ ಡಿಪ್ಲೋಮಾ ಡಿಗ್ರೀನ ದಾಟಿಕೊಂಡು ಕಂಡ್ ಕಂಡ್ ಕಡೆ ಮೊಬೈಲು…
