ಅರೆ ತೈ ತೈ ತಂದನ – Are thai thai Thandana Kannada song Lyrics in Kannada | Kotigobba Movie song Lyrics
ಚಿತ್ರ: ಕೋಟಿಗೊಬ್ಬ ಗಾಯಕ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಾಹಿತ್ಯ:ಕೆ.ಕಲ್ಯಾಣ್ ಸಂಗೀತ: ದೇವ ನಿರ್ದೇಶಕ :ನಾಗಣ್ಣ ನಟರು: ವಿಷ್ಣುವರ್ಧನ್, ಪ್ರಿಯಾಂಕ ಉಪೇಂದ್ರ ಅರೆ ತೈ ತೈ ತಂದನ ಈ ಎಂಟರೊಳಗೆ ಉಂಟು ನಮ್ಮ ಜೀವನ ಅರೆ ತೈ ತೈ ತಂದನ ಈ ಎಂಟರೊಳಗೆ ಬೆಳಗಬೇಕು ಜೀವನ ಎಂಟರ ಈ ನಂಟಿನಲ್ಲೇ ಜೀವನ ಎಂಟರ ಈ ಒಗಟಿನಲ್ಲೇ ಜೀವನ ಒಮ್ಮೆ ಮನಸ ಕೊಟ್ಟು ಬಾಳ ಗುಟ್ಟು ಕೇಳಣ್ಣ ಅರೆ ತೈ ತೈ ತಂದನಾ ಈ ಎಂಟರೊಳಗೆ ಉಂಟು ನಮ್ಮ ಜೀವನ ಅರೆ…
