ನೀರಿನಂತೆ ನಿರ್ಮಲ – Neerinanthe nirmala Lyrics – Navathare Movie song Lyrics
ಚಿತ್ರ: ನವತಾರೆ ಗಾಯಕ: ಎಸ್ ಪಿ ಬಿ, ಚಿತ್ರ ಸಂಗೀತ: ವಿ ಶ್ರೀಧರ್ ನೀರಿನಂತೆ ನಿರ್ಮಲ ಹೂವಿನಂತೆ ಕೋಮಲ ಮಂಜಿನಂತೆ ಶೀತಲ ಹಾಡಿನಂತ ಹಂಬಲ ಬಾನಿನಂತೆ ನಿಶ್ಚಲ ♬♬♬♬♬♬♬♬♬♬♬♬♬♬♬♬ ಎಳೆಯ ಬಿಸಿಲಲಿ ಮಳೆಯ ಹನಿಯಲಿ ಪ್ರೇಮಾ ಪ್ರೇಮಾ.. ಎದೆಯ ಗೂಡಲಿ ಮಧುರ ನೆನಪಲಿ ಪ್ರೇಮಾ ಪ್ರೇಮಾ.. ಪ್ರೇಮ ಅಳಿಯದು ಪ್ರೇಮ ಮರೆಯದು ಎಂದೂ ಭೂಮಿಯಲಿ ಭೂಮಿ ತಿರುಗಲು ಜೀವ ಉಳಿಯಲು ಪ್ರೇಮ ನೆಲಸಿರಲೀ ನೀರಿನಂತೆ ನಿರ್ಮಲ ಹೂವಿನಂತೆ ಕೋಮಲ ಮಂಜಿನಂತೆ ಶೀತಲ ಹಾಡಿನಂತ ಹಂಬಲ ಬಾನಿನಂತೆ ನಿಶ್ಚಲ…
