ಅಮ್ಮಾ. ಅಮ್ಮಾ – Amma amma nannamma Lyrics in Kannada – Bhale jodi Songs Lyrics
ಚಿತ್ರ: ಭಲೇ ಜೋಡಿ ಅಮ್ಮಾ…. ಅಮ್ಮಾ…. ಅಮ್ಮಾ… ನನ್ನಮ್ಮ ಅಮ್ಮಾ…. ಅಮ್ಮಾ…. ಅಮ್ಮಾ… ನನ್ನಮ್ಮ ನಾ ಅಮ್ಮ ಎಂದಾಗ ಏನೊ ಸಂತೋಷವು ನಾ ಅಮ್ಮ ಎಂದಾಗ ಏನೊ ಸಂತೋಷವು ನಿನ್ನ ಕಂಡಾಗ ಮನಕೇನೊ ಆನಂದವು ಅಮ್ಮಾ…. ಅಮ್ಮಾ…. ಅಮ್ಮಾ… ನನ್ನಮ್ಮ ಹಾಲಿನ ಸುಧೆಯು ನಿನ್ನಯ ಮನಸು ಜೇನಿನ ಸವಿಯು ನಿನ್ನ ಮಾತು ಹಾಲಿನ ಸುಧೆಯು ನಿನ್ನಯ ಮನಸು ಜೇನಿನ ಸವಿಯು ನಿನ್ನ ಮಾತು ಪುಣ್ಯದ ಫಲವೊ ದೇವರ ವರವೊ… ಸೇವೆಯ ಭಾಗ್ಯ ನನದಾಯ್ತು ಅಮ್ಮಾ… ಅಮ್ಮಾ…. ಅಮ್ಮಾ…….
