ಸೋಜುಗದ ಸೂಜು ಮಲ್ಲಿಗೆ – Sojugada Sooji mallige Song Lyrics in Kannada – Ananya Bhat
Singer – Ananya Bhat ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಅಂದಾವರೇ ಮುಂದಾವರೇ ಮತ್ತೆ ತಾವರೆ ಪುಷ್ಪ ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮಗೆ ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ ಮಾದಪ್ನ ಪೂಜೆಗೆ ಬಂದು ಮಾದೇವ ನಿಮ್ಮ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ…
