ಒ ಓ ಲವ್ ಆಗ್ಹೋಯ್ತಲ್ಲ – Love Aaghoithalla Lyrics – Love Mocktail Songs Lyrics
Music: Raghu Dixit Lyrics: Arun Kumar Singers: Raghu Dixit ಅಯ್ಯಯ್ಯೋ ಚೇಂಜ್ ಆಗ್ಹೊಯ್ತು ನನ್ನ ಜೀವನ ಗೊತ್ತಾ ಈ ಸಡನ್ ಚೇಂಜ್ಗೆ ನೀನೆ ಕಾರಣ ಬೇಡ್ಲಿಲ್ಲ ನಾನಂತೂ ದೇವ್ರ್ಹತ್ರಾ ಇವಳನ್ನ ಅವನಾಗೇ ಕೊಟ್ಟ ಇಂಥ ಹೈ ಕ್ಲಾಸ್ ಬ್ಯೂಟೀನ ನಿನ್ನಿಂದ ನನ್ನ ರೇಂಜು ಜಾಸ್ತಿಯಾಗಿದೆ ಡವ ಡವ ಡವ ನನ್ನ ಹೆಆರ್ತು ಹುಚ್ಚ್ ಹಿಡ್ದಂಗ್ ಬಡ್ದಾಡಿದೆ ಇಲ್ದೆಇರೋ ಮೀಸೆ ತಿರುಗಿಸೊ ಆಸೆಯಾಗಿದೆ ಏನೋ ಒಂಥರ ಹೊಸ ಫೀಲಿಂಗ್ ಸಖತ್ತಾಗಿದೆ ಒ ಓ ಲವ್ ಆಗ್ಹೋಯ್ತಲ್ಲ…
