ಬಾರೆ ಸಂತೆಗೆ – Baare santhege hogona baa Song Lyrics – Neenu Nakkare Haalu sakkare Movie song Lyrics
ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ ಗಾಯಕರು: ಎಸ್.ಪಿ.ಬಿ & ಚಿತ್ರ ಬಾರೆ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ ಬಾರೆ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈಟು ಸೀಟಲ್ಲಿ ಮುತ್ತಿನ ಬೈಸ್ಕೋಪು ತೋರೆ ನೀರೆ ಬಾರೊ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ ಬಾರೊ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್…
