ನೆರಳನು ಕಾಣದ – Neralanu Kaanada Latheyante Song Lyrics in Kannada – Avala Hejje Kannada Movie Songs Lyrics
ಚಿತ್ರ : ಅವಳ ಹೆಜ್ಜೆ ಗಾಯಕರು: ಎಸ್.ಪಿ.ಬಿ ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ ಸೋತಿದೆ ಈ ಮೊಗವೇಕೆ… ಏನು ನಿನ್ನ ಚಿಂತೆ ಹೇಳೇ ನನ್ನ ಕಾಂತೆ ಏನು ನಿನ್ನ ಚಿಂತೆ… ಹೇಳೇ ನನ್ನ ಕಾಂತೆ ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ ಏನು ನಿನ್ನ ಚಿಂತೆ ಹೇಳೇ ನನ್ನ ಕಾಂತೆ ♫♫♫♫♫♫♫♫♫♫♫♫ ನಯನದಲಿ ಕಾಂತಿ ಇಲ್ಲ ತುಟಿಗಳಲಿ ನಗುವೇ ಇಲ್ಲ ಸವಿಯಾದ ಮಾತನು ಇಂದೇಕೋ ಕಾಣೆನು ನಿನ್ನ ಮನಸು ನಾನು ಬಲ್ಲೆ ನಿನ್ನ…
