ಹಳ್ಳಿಗೆಲ್ಲ ಇವನೇ ಚಂದ – Halligella ivane Chanda Song Lyrics in Kannada – Mana Mecchida hudugi Kannada Movie
ಚಿತ್ರ: ಮನ ಮೆಚ್ಚಿದ ಹುಡುಗಿ ಹಾಹಾ ಹೋಹೋ ಲಾಲ ಹಳ್ಳಿಗೆಲ್ಲ ಇವನೇ ಚಂದ ನಡೆಯು ಅಂದ ನುಡಿಯು ಅಂದ ಕ್ಷಣದಲ್ಲಿ ನನ್ನ ಮನದೆ ಇವನೇ ತುಂಬಿಕೊಂಡ ಹಳ್ಳಿಗೆಲ್ಲ ಇವನೇ ಚಂದ ನಡೆಯು ಅಂದ ನುಡಿಯು ಅಂದ ಕ್ಷಣದಲ್ಲಿ ನನ್ನ ಮನದೆ ಇವನೇ ತುಂಬಿಕೊಂಡ ಹಳ್ಳಿಗೆಲ್ಲ ಇವನೇ ಚಂದ ಒಲಿದಾಗ ಈ ಗಂಡು ಮಲ್ಲಿಗೆಯಂತೆ ಒಲಿದಾಗ ಈ ಗಂಡು ಮಲ್ಲಿಗೆಯಂತೆ ಮುನಿದಾಗ ಈ ಹುಡುಗ ಭರ ಸಿಡಿಲಿನಂತೆ ಇವನ ಪ್ರೀತಿಗೆ ನನ್ನೇ ಕೊಡುವೆನು ಇವನ ಪ್ರೀತಿಗೆ ನನ್ನೇ…
