Trending

ಈ ಸೌಂದರ್ಯಕೆ – Ee Soundaryake Ninna anuaragake Song Lyrics in Kannada – Devara aata Kannada Movie

ಚಿತ್ರ: ದೇವರ ಆಟ ಈ ಸೌಂದರ್ಯಕೆ ನಿನ್ನ ಅನುರಾಗಕೆ ನಾ ಸೋತುಹೋದೆ ಅಂದೇ ಪ್ರೇಯಸಿ…. ಈ ಸೌಂದರ್ಯಕೆ ನಿನ್ನ ಅನುರಾಗಕೆ ನಾ ಸೋತುಹೋದೆ ಅಂದೇ ನಾ ಸೋತುಹೋದೆ ಅಂದೇ ♫♫♫♫♫♫♫♫♫♫♫ ಸೂರ್ಯನ ಹೊನ್ನಿನ ಬಣ್ಣವೇ ನಾಚಿದೆ ತನುವಿನ ಈ ಕಾಂತಿಗೆ ಗಗನದ ಕೆಂಪಿನ ವರ್ಣವೂ ಸೋತಿದೆ ಹವಳದ ನಿನ್ನದರಕೆ ಲತೆಯಹಾಗೆ ಬಳುಕಿ ನೀನು ಆಡಿ ಕುಣಿಯುವಾಗ ತನುವಿನಂದ ನೋಡಿ ಊರ್ವಶಿ ನಾಟ್ಯವ ಮರೆತಳು ನೊಂದು ಚೆಲುವೆ ನಿನಗೆ ಸಾಟಿ ಯಾರು ಎಂದು ಈ ಸೌಂದರ್ಯಕೆ ನಿನ್ನ ಅನುರಾಗಕೆ…

Read More

ಕಲ್ಲಾದರೆ ನಾನು – Kallaadare naanu Song Lyrics in Kannada – Simhadriya Simha Kannada Movie

ಚಿತ್ರ: ಸಿಂಹಾದ್ರಿಯ ಸಿಂಹ ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ…

Read More

ಕರುನಾಡೇ ಕೈ ಚಾಚಿದೆ – Karunaade Kai Chaachide Node Song Lyrics in Kannada – Malla Kannada Movie

ಚಿತ್ರ: ಮಲ್ಲ ಸಂಗೀತ: ವಿ.ರವಿಚಂದ್ರನ್ ಗಾಯನ: ಎಲ್.ಎನ್.ಶಾಸ್ತ್ರಿ ಕರುನಾಡೇ ಕೈ ಚಾಚಿದೆ ನೋಡೆ ಹಸಿರುಗಳೇ ಆ ತೋರಣಗಳೇ ಬೀಸೋ ಗಾಳಿ ಚಾಮರ ಬೀಸಿದೆ ಹಾಡೋ ಹಕ್ಕಿ ಸ್ವಾಗತ ಕೋರಿದೇ… ಈ ಮಣ್ಣಿನಾ ಕೂಸು ನಾ ಕರುನಾಡೇ ಎದೆ ಹಾಸಿದೆ ನೋಡೆ ಹೂವುಗಳೇ ಶುಭ ಕೋರಿವೆ ನೋಡೆ ♫♫♫♫♫♫♫♫♫♫♫♫     ಮೇಘವೇ ಮೇಘವೇ ಸೂಜಿಮಲ್ಲಿಗೆ ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ ಸ೦ಪಿಗೆ ಸ೦ಪಿಗೆ ಕೆ೦ಡಸ೦ಪಿಗೆ ಭೂಮಾತೆಯ ಕೆನ್ನೆಯೇ  ನಮ್ಮೂರಸ೦ಪಿಗೆ ಕಾವೇರಿಯಾ ಮಡಿಲಲ್ಲಿ ಹ೦ಬಲಿಸಿದೆ ನಾನೂ ಕನಸುಗಾರನಾಗಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು…

Read More

ಕೊಟ್ಟಳೋ ಕೊಟ್ಟಳಮ್ಮ – Kottalo Kottalamma Song Lyrics in Kannada – Kindari Jogi Kannada Movie Songs Lyrics

ಚಿತ್ರ: ಕಿಂದರಿಜೋಗಿ ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲು, ಎಸ್. ಜಾನಕಿ ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ ಹೆಸರು ಕೇಳದೆ ತನ್ನ ಹೆಸರು ಹೇಳದೆ ನನ್ನ ಹೆಸರು ಕೇಳದೆ ತನ್ನ ಹೆಸರು ಹೇಳದೆ ಆರತಿ ಭಾರತಿ ರಾಧಿಕಾ ಅಂಬಿಕಾ ಮೀನಾಕುಮಾರಿಯೋ ಕೃಷ್ಣಾಕುಮಾರಿಯೋ ಲತಾ ಮಂಗೇಶ್ಕರೋ ಉಷಾ ಮಂಗೇಶ್ಕರೋ ಯಾವುದೋ…. ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ ಹೆಸರು ಕೇಳದೆ ತನ್ನ ಹೆಸರು ಹೇಳದೆ ನನ್ನ ಹೆಸರು ಕೇಳದೆ ತನ್ನ ಹೆಸರು ಹೇಳದೆ ♫♫♫♫♫♫♫♫♫♫♫♫ ಮೂಗಿನ…

Read More

ಮೀಸೆ ಹೊತ್ತ ಗಂಡಸಿಗೆ – Meese Hotta Gandasige Song Lyrics in Kannada – Avale nanna Hendthi Kannada Movie Song Lyrics

ಚಿತ್ರ: ಅವಳೇ ನನ್ನ ಹೆಂಡ್ತಿ ಗಾಯಕರು: ಎಸ್.ಪಿ.ಬಾಲು ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡಪ್ಪೋ ರಿಮ್ಯಾಂಡು ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡಪ್ಪೋ ರಿಮ್ಯಾಂಡು ಎಷ್ಟು ಕೊಟ್ಟ್ರು ಸಾಲಲ್ಲ ಬೀಗತನ ಮುಗ್ಯಲ್ಲ ತಾಳಿ ಇನ್ನು ಕಟ್ಟಿಲ್ಲ ಮಾತುಕಥೆ ಮುಗ್ದಿಲ್ಲ ಹೆಣ್ಣಿಗೊಂದು ತಾಳಿ ಕಟ್ಟೋ ಘಳಿಗೆ ಅಂತೂ ಇನ್ನು ಕೂಡಿ ಬಂದಿಲ್ಲ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡಪ್ಪೋ ರಿಮ್ಯಾಂಡು… ♫♫♫♫♫♫♫♫♫♫♫…

Read More

ನಿನ್ನ ಕಂಡು ಬೆರಗಾದೆನೆ – Ninna Kandu beragaadene Song Lyrics in Kannada – Prema Pallavi Kannada Movie

ಚಿತ್ರ: ಪ್ರೇಮ ಪಲ್ಲವಿ ಆ……. ಆಆಆ ಆಆ ಆಆಆ ಆಆಆಆಆಆಆ ನಿನ್ನ ಕಂಡು ಬೆರಗಾದೆನೆ ಏಕೋ ಕಾಣೆ ಮರುಳಾದೆನೆ ನಿನ್ನ ಕಂಡು ಬೆರಗಾದೆನೆ ಏಕೋ ಕಾಣೆ ಮರುಳಾದೆನೆ ಸ್ನೇಹದ ಕರೆಗೆ ಪ್ರೀತಿಯ ನುಡಿಗೆ ಹೆಣ್ಣೆ ನನ್ನಾಣೆ ನಾ ಸೋತೆ ನಿನ್ನ ಕಂಡು ಬೆರಗಾದೆನೆ ಏಕೋ ಕಾಣೆ ಮರುಳಾದೆನೆ ♫♫♫♫♫♫♫♫♫♫♫ ಬಳುಕುತ ನಡೆವಾಗ ಸುಮಲತೆಯಂತೆ ಕುಣಿಯಲು ನೀ ನವಿಲಂತೇ ನುಡಿಯುವ ಮಾತೆಲ್ಲ ಅರಗಿಣಿಯಂತೆ ಹಾಡಲು ಕೋಗಿಲೆಯಂತೆ ಕಣ್ಣಲಿ ಮಿಂಚೇನು ತುಟಿಯಲಿ ಸವಿಜೇನು ಕಣ್ಣಲಿ ಮಿಂಚೇನು ತುಟಿಯಲಿ ಸವಿಜೇನು ಈ…

Read More

ಬೆಳ್ಳಿಯ ರಾಜಾ ಬಾರೋ- Belliya Raja Baaro Song Lyrics in Kannada – Singaapuradalli Raja Kulla Kannada Movie

ಚಿತ್ರ – ಸಿಂಗಾಪುರನಲ್ಲಿ ರಾಜಾ ಕುಳ್ಳ ಗಾಯಕರು – ಎಸ್ .ಜಾನಕಿ & ಎಸ್ಪಿಬಿ ಓ…. ಕ್ವಾಂಚಿನಿ… ಓ… ಆಯಿನೀ… ಐ ಲವ್ ಯೂ ಐ ಲೈಕ್ ಯೂ ಯಾಂಚಿ ಕ್ವಾಂಚಿನಿ ಲೇ ಲೈ ಬೆಳ್ಳಿಯ ರಾಜಾ ಬಾರೋ ಚೋಂಚೆ ಕ್ವಾಂಚೆ ಲೈ ಕುಳ್ಳರ ರಾಜಾ ಬಾ ಚೀನಿ ಹೆಣ್ಣ ಚೆಲುವಿನ ಕಣ್ಣ ಕಾಣಲು ಬೇಗ ಬಾ ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ ಚಂಚಲೆ ನಿನ್ನ…

Read More

ಇಟ್ಟಂತೆ ಇರುವೆನು ಶಿವನೇ – Ittanthe iruvenu Shivane Song Lyrics in Kannada – Jaga mecchida huduga Kannada Movie

  ಚಿತ್ರ: ಜಗ ಮೆಚ್ಚಿದ ಮಗ ಇಟ್ಟಂತೆ ಇರುವೆನು ಶಿವನೇ ನೀ ಇಟ್ಟಂತೆ ಇರುವೆನು ಶಿವನೇ ನೀ ಕೊಟ್ಟಿದ್ದೆ ಸಾಕು ಬೇರೇನೂ ಬೇಕು ಹಾಯಾಗಿ ಬಾಳುವೆ ಹರನೇ ಇಟ್ಟಂತೆ ಇರುವೆನು ಶಿವನೇ ನೀ ಇಟ್ಟಂತೆ ಇರುವೆನು ಶಿವನೇ   ಹೊನ್ನನ್ನು ಮಣ್ಣಲ್ಲಿ ಇಟ್ಟೋನು ನೀ ತಾನೇ ಆ ಹೊನ್ನನ್ನು ಮಣ್ಣಲ್ಲಿ ಇಟ್ಟೋನು ನೀ ತಾನೇ ಮುತ್ತನ್ನು ಕಡಲಲ್ಲಿ ಎಸೆದೆ ಹೂವನ್ನು ಮುಳ್ಳಲ್ಲಿ  ಕೆಸರಲ್ಲಿ ಇಟ್ಟೋನೆ ತಾರೆಯ ಗಗನಕ್ಕೆ ಬೆಸೆದೆ ಯಾವಾಗ ಯಾರನ್ನೂ ಎಲ್ಲೆಲ್ಲಿ ಇಡಬೇಕು ಆಆ ಅರೆ ಯಾವಾಗ…

Read More

ಇಟ್ಟಂತೆ ಇರುವೆನು ಶಿವನೇ – Ittanthe iruvenu Shivane Song Lyrics in Kannada – Jaga mecchida huduga Kannada Movie Songs Lyrics – Shivarajkumar

  ಚಿತ್ರ: ಜಗ ಮೆಚ್ಚಿದ ಮಗ ಇಟ್ಟಂತೆ ಇರುವೆನು ಶಿವನೇ ನೀ ಇಟ್ಟಂತೆ ಇರುವೆನು ಶಿವನೇ ನೀ ಕೊಟ್ಟಿದ್ದೆ ಸಾಕು ಬೇರೇನೂ ಬೇಕು ಹಾಯಾಗಿ ಬಾಳುವೆ ಹರನೇ ಇಟ್ಟಂತೆ ಇರುವೆನು ಶಿವನೇ ನೀ ಇಟ್ಟಂತೆ ಇರುವೆನು ಶಿವನೇ   ಹೊನ್ನನ್ನು ಮಣ್ಣಲ್ಲಿ ಇಟ್ಟೋನು ನೀ ತಾನೇ ಆ ಹೊನ್ನನ್ನು ಮಣ್ಣಲ್ಲಿ ಇಟ್ಟೋನು ನೀ ತಾನೇ ಮುತ್ತನ್ನು ಕಡಲಲ್ಲಿ ಎಸೆದೆ ಹೂವನ್ನು ಮುಳ್ಳಲ್ಲಿ  ಕೆಸರಲ್ಲಿ ಇಟ್ಟೋನೆ ತಾರೆಯ ಗಗನಕ್ಕೆ ಬೆಸೆದೆ ಯಾವಾಗ ಯಾರನ್ನೂ ಎಲ್ಲೆಲ್ಲಿ ಇಡಬೇಕು ಆಆ ಅರೆ…

Read More

ಪ್ರೇಮದ ಕಾದಂಬರಿ – Premada Kadambari Song Lyrics in kannada – Bandhana Kannada Movie

ಚಿತ್ರ: ಬಂಧನ ಗಾಯಕರು: ಎಸ್.ಪಿ.ಬಾಲು ನಟ: ವಿಷ್ಣುವರ್ಧನ್ ಸಂಗೀತ: ಎಂ. ರಂಗರಾವ್ ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ ಕಥೆಯು ಮುಗಿದೇ ಹೋದರು ಮುಗಿಯದಿರಲಿ ಬಂಧನ ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ ಕಥೆಯು ಮುಗಿದೇ ಹೋದರು ಮುಗಿಯದಿರಲಿ ಬಂಧನ ♫♫♫♫♫♫♫♫♫♫♫♫ ಮೊದಲ ಪುಟಕು ಕೊನೆಯ ಪುಟಕು ನಡುವೆ ಎನಿತು ಅಂತರ ಮೊದಲ ಪುಟಕು ಕೊನೆಯ ಪುಟಕು ನಡುವೆ ಎನಿತು ಅಂತರ ಬಂದು ಹೋಗುವ ಸ್ನೇಹ ಸಾವಿರ ನಿಮ್ಮ ಬಂಧ ನಿರಂತರ ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ ಕಥೆಯು ಮುಗಿದೇ…

Read More