ಇವಳೇ ವೀಣಾ ಪಾಣಿ – Ivale Veenaapaani Song Lyrics in Kannada –
ಗಾಯಕಿ : ಎಸ್. ಜಾನಕಿ ಇವಳೇ ವೀಣಾ ಪಾಣಿ ವಾಣಿ ತುಂಗಾ ತೀರ ವಿಹಾರಿಣಿ ಶೃಂಗೇರಿ ಪುರ ವಾಸಿನಿ ಇವಳೇ ವೀಣಾ ಪಾಣಿ ವಾಣಿ ತುಂಗಾ ತೀರ ವಿಹಾರಿಣಿ ಶೃಂಗೇರಿ ಪುರ ವಾಸಿನಿ ♫♫♫♫♫♫♫♫♫♫♫♫ ಶಾರದಾ ಮಾತೆ ಮಂಗಳದಾತೆ ಸುರ ಸಂಸೇವಿತೆ ಪರಮ ಪುನೀತೆ ಶಾರದಾ ಮಾತೆ ಮಂಗಳದಾತೆ ಸುರ ಸಂಸೇವಿತೆ ಪರಮ ಪುನೀತೆ ವಾರಿಜಾಸನ ಹೃದಯ ವಿರಾಜಿತೆ ವಾರಿಜಾಸನ ಹೃದಯ ವಿರಾಜಿತೆ ನಾರದ ಜನನಿ ಸುಜನ ಸಂಪ್ರಿತೇ ಇವಳೇ ವೀಣಾ ಪಾಣಿ ವಾಣಿ ತುಂಗಾ ತೀರ…
