ತಾರೆಯು ಬಾನಿಗೆ – Thaareyu Baanige Thaavare neerige Song Lyrics in Kannada – Biligiriya banadalli Kannada Movie Songs
ಚಿತ್ರ: ಬಿಳಿಗಿರಿಯ ಬನದಲ್ಲಿ ಗಾಯಕರು: ಎಸ್.ಜಾನಕಿ, ಎಸ್.ಪಿ. ಬಿ ತಾರೆಯು ಬಾನಿಗೆ ತಾವರೆ ನೀರಿಗೆ ತಾರೆಯು ಬಾನಿಗೆ ತಾವರೆ ನೀರಿಗೆ ಹೂವೆಲ್ಲ ವನದೇವಿ ಮುಡಿಗೆ ನೀ ನನ್ನ ಬಾಳಿಗೆ ಆಹಾ ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ ನೀ… ನನ್ನಲ್ಲಿ ಕಣ್ಣಲ್ಲಿ ಮನದಲ್ಲಿ ತಾರೆಯು ಬಾನಿಗೆ ತಾವರೆ ನೀರಿಗೆ ಹೂವೆಲ್ಲ ವನದೇವಿ ಮುಡಿಗೆ ನೀ ನನ್ನ ಬಾಳಿಗೆ ♫♫♫♫♫♫♫♫♫♫ ಸೂರ್ಯ ಬಾನಲಿ ಬೆಳಕು ಭೂಮಿಯಲ್ಲಿ ಹೂಗಳು ಲತೆಯಲಿ ನೀನೆಂದು ನನ್ನಲಿ ಮೋಡ ಬಾನಲಿ ಮಳೆಯು ಭೂಮಿಯಲ್ಲಿ ದುಂಬಿಯು…
