ಗಂಡು ಮಗನ ಯಾಕ್ ಹಡದೇ – Gandu magana yaak hadede nannavva Lyrics in Kannada – janapada geethegalu
ಗಂಡು ಮಗನ ಯಾಕ್ ಹಡದೇ ನನ್ನವ್ವಾ ಗಂಡು ಮಗನ ಯಾಕ್ ಹಡದೇ ನನ್ನವ್ವಾ ಮುದ್ದಿನಿಂದ ನೀ ಸಾಕಿದೆ ಕೇಳವ್ವಾ ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ ಗಂಡು ಮಗನ ಯಾಕ್ ಹಡದೇ ನನ್ನವ್ವಾ ಅವನ ಮುದ್ದಿನಿಂದ ನೀ ಸಾಕಿದೆ ಕೇಳವ್ವಾ ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ …
