Ondurali obba yajamana Song Lyrics – Bazaar Movie Song Lyrics – ಒಂದೂರಲಿ ಒಬ್ಬ ಯಜಮಾನ

Song: ONDURALLI OBBA YAJAMANA
Singer: KAILASH KHER
Lyrics: KINNAL RAJ

Film: #BAZAAR
Music:
#RAVIBASRURU
Starcast: DHANVEER, ADITI PRABUDEVA
Director: SUNI


ಒಂದೂರಲಿ ಒಬ್ಬ ಯಜಮಾನ
ಯಜಮಾನ ಬಂಟ ಬಲಗೈ
ಕೋಲ್ ಮಿಂಚಿನ ನೋಟ ಕಣ್ಣಲ್ಲಿ
ಎದುರಾಳಿಗೆ ಕೊಡುವ ಮುಯ್ಗೆ ಮುಯ್ಯ್
ಒಂದೂರಲಿ ಒಬ್ಬ ಯಜಮಾನ
ಯಜಮಾನ ಬಂಟ ಬಲಗೈ
ಕೋಲ್ ಮಿಂಚಿನ ನೋಟ ಕಣ್ಣಲ್ಲಿ
ಎದುರಾಳಿಗೆ ಕೊಡುವ ಮುಯ್ಗೆ ಮುಯ್ಯ್
ಇವ ಬಂದರೆ ಇವ ಸೈನ್ಯ ಕಣ್ಣೋಟಕೆ ನೀ ನಿರ್ಣಾಮವೆ
ನವ ಪೀಳಿಗೆ ಹುರಿ ದುಂಬಿಸೋ ಚೈತನ್ಯದ ನವ ಸಾಮ್ರಾಟನೆ
ಧರೆ ಮೇಲೆ ದೊರೆ ಇವನು ದೌರ್ಜನ್ಯವ ಬಡಿವ ಧೂತನೆ
ಸುಡು ಸೂರ್ಯನ ಕಡು ಕೋಪವ ಪ್ರತಿ ಬಿಂಬಿಸುವ ಕಲಿ ಪುರುಷನೇ
ಕಾಲಿಟ್ಟರೆ ಕಲ್ಲೋಲವೆ ಕದನ ಪ್ರೇಮಿಯ ನೋಟಕೆ
ಮುಕ್ಕೋಟಿ ದೈವವೇ ಜೊತೆ ನಿಂತಿದೆ ಇವನ ಪೂಜೆಗೆ

ondoorali
obba yajamana
yajamana
banta ee balagai
kolminchina
nota kannalli
eduraalige
koduva muyge muyy
ondoorali
obba yajamana
yajamana
banta ee balagai
kolminchina
nota kannalli
eduraalige
koduva muyge muyy
iva bandare
iva sainya kannotake nee nirnaamave
nava peelige
huri dumbiso chaitanyada nava saamraatane
dhare mele
dore ivanu dowrjanyava badiva dhootane
sudu
sooryana kadu kopava prati bimbisuva kali purushane
kalittare
kallolave kadana premiya notake
mukkoti
daivave jote nintide ivana poojege

Leave a Reply

Your email address will not be published. Required fields are marked *