Ommeyu thirugi Lyrics – Ananthu v/s Nusrath Movie song Lyrics – ಒಮ್ಮೆಯೂ ತಿರುಗಿ ನೋಡದ ನೀನು

Song : Ommeyu Thirugi
Music : Sunaad Gowtham
Singer : Ninaada Nayak
Lyrics: Param Bharadwaj

Cast: Vinay Rajkumar, Latha Hegde

ಒಮ್ಮೆಯೂ ತಿರುಗಿ ನೋಡದ ನೀನು
ಕಾಡುವೆ ಏನು ಕಾಯುವೆ ನಾನು
ಒಮ್ಮೆಯೂ ತಿರುಗಿ ನೋಡದ ನೀನು
ಕಾಡುವೆ ಏನು ಕಾಯುವೆ ನಾನು
ಕೇಳದೆ ಸ್ವರ ನೀ ಮೌನಿ ಆದೆಯಾ
ಕೇಳದೆ ಸ್ವರ ನೀ ಮೌನಿ ಆದೆಯಾ
ಒಂದು ಮಾತು ಹೇಳದೆ ಹೋದೆಯ
ಒಂದು ಮಾತು ಹೇಳದೆ ಹೋದೆಯ
ಒಮ್ಮೆಯೂ ತಿರುಗಿ ನೋಡದ ನೀನು
ಕಾಡುವೆ ಏನು ಕಾಯುವೆ ನಾನು
ಒಮ್ಮೆಯೂ ತಿರುಗಿ….
ಹತ್ತಿರವಿರದೆ ದೂರಾನೆ ನಿಂತೆ
ಅಂತರವಿರದೆ ಮೂಡದೆ ಕವಿತೆ
ಹತ್ತಿರವಿರದೆ ದೂರಾನೆ ನಿಂತೆ
ಅಂತರವಿರದೆ ಮೂಡದೆ ಕವಿತೆ
ನಾ ನೋಡೋ ನಯನ ಅದು ನಿನ್ನದೇನಾ
ನಾ ನೋಡೋ ನಯನ ಅದು ನಿನ್ನದೇನಾ
ಕಣ್ಣಾಲಿಯಾಗಿ ನನ್ನಲ್ಲೇ ಇರುವೆಯಾ
ಕಣ್ಣಾಲಿಯಾಗಿ ನನ್ನಲ್ಲೇ ಇರುವೆಯಾ
ಒಮ್ಮೆಯೂ ತಿರುಗಿ ನೋಡದ ನೀನು
ಕಾಡುವೆ ಏನು ಕಾಯುವೆ ನಾನು
ಒಮ್ಮೆಯೂ ತಿರುಗಿ….
ನೆನಪಲ್ಲಿ ನೀನು ಮರೆಯಾಗಿ ಹೋಗಲು
ಬೆಳಕೀಗ ಇರದೆ ಕನಸೆಲ್ಲ ಕತ್ತಲು
ನೆನಪಲ್ಲಿ ನೀನು ಮರೆಯಾಗಿ ಹೋಗಲು
ಬೆಳಕೀಗ ಇರದೆ ಕನಸೆಲ್ಲ ಕತ್ತಲು
ವಿರಹ ಒಂಥರಾ ಖಾಲಿ ಕಾಗದ
ವಿರಹ ಒಂಥರಾ ಖಾಲಿ ಕಾಗದ
ನಿನಗೆಂದೇ ಕಾಯುವೆ ಇದು ಮಾತ್ರ ಖಂಡಿತ
ನಿನಗೆಂದೇ ಕಾಯುವೆ ಇದು ಮಾತ್ರ ಖಂಡಿತ
ಒಮ್ಮೆಯೂ ತಿರುಗಿ ನೋಡದ ನೀನು
ಕಾಡುವೆ ಏನು ಕಾಯುವೆ ನಾನು

Leave a Reply

Your email address will not be published. Required fields are marked *