Song Name : Oh Fakruddin
Singer : Madhuri Seshadri, Karthik Chennoji Rao
Lyricists : Vasuki Vaibhav, Avinash Balekkala
ಓ ಫಕ್ರುದ್ದೀನ್
ಮಗಸೆ ಮಮ ಮಗಸ್ಸೇ
ಮಗಸೆ ಏನ್ ಅಂದ್ರು ಸೈ
ಗುರಿ ಇತ್ತ ಗುಂಡು ರಿವರ್ಸ್ ಗೇರಲ್ ಬಂತು
ರನ್ ಮಗ ರನ್ ಮಗ
ಕೇಸು ಖುಲ್ಲಾಸೇ
ಮಗಸೆ ಮಮ ಮಗಸ್ಸೇ
ಮಗಸೆ ಏನ್ ಅಂದ್ರು ಸೈ
ಸೈಕಲ್ ಗ್ಯಾಪ್ ಅಲ್ಲೇ ಫಕ್ರುದ್ದೀನ್
ಹೇಳ್ದೆ ಕೇಳ್ದೆ ಮುಕ್ಳಿ ಗಿಟ್ಟ ಸೇಫ್ಟೀ ಪಿನ್
ವಿಧಿಯ ಫೋನ್ ಬಂದ್ರೆ
ಟ್ರಿಣ್ ಟ್ರಿಣ್ ಟ್ರಿಣ್
ಎತ್ಲೇ ಬೇಕು ಆಪ್ಶನ್ ಇಲ್ಲ ಫಕ್ರುದ್ದೀನ್
ಮಗಸೆ ಮಮ ಮಗಸ್ಸೇ
ಮಾಗಸೆ ಏನ್ ಅಂದ್ರು ಸೈ
ಮಗಸೆ ಮಮ ಮಗಸ್ಸೇ
ಮಗಸೆ ಏನ್ ಅಂದ್ರು ಸೈ
ಯಾವ ಸೋಪ್’ಇನಿಂದ ತೊಳೆಯೋಕ್ ಆಗದು
ಮನ್ಸ ಡೇಲೀ ಮಾಡೋ
ನೂರಾರು ವೆರೈಟೀ ಪಾಪವನು
ಬಾಯಿ ಬಿಟ್ಟರೆ ಭಾರೀ ಸಮಸ್ಯೆ
ಬಾಳು ಹಾಳಾದ್ರು ತೀಟೆ ತೀರ್ಸೋ ಆಸೆ
ಮಗಸೆ ಮಮ ಮಗಸ್ಸೇ
ಮಗಸೆ ಎಂ ಅಂದ್ರು ಸೈ
ಸೈಕಲ್ ಗ್ಯಾಪ್ ಅಲ್ಲೇ ಫಕ್ರುದ್ದೀನ್
ಹೇಳ್ದೆ ಕೇಳ್ದೆ ಮುಕ್ಳಿ ಗಿಟ್ಟ ಸೇಫ್ಟೀ ಪಿನ್
ವಿಧಿಯ ಫೋನ್ ಬಂದ್ರೆ
ಟ್ರಿಣ್ ಟ್ರಿಣ್ ಟ್ರಿಣ್
ಎತ್ಲೇ ಬೇಕು ಆಪ್ಶನ್ ಇಲ್ಲ ಫಕ್ರುದ್ದೀನ್
ಮಗಸೆ ಮಮ ಮಗಸ್ಸೇ