O Cheluve Natyada SiriNavile Song Lyrics – Raaga Taala


ಚಿತ್ರರಾಗ ತಾಳ

ಗಾಯಕರು: SPB
ಸಂಗೀತ : ಎಂ ರಂಗರಾವ್
ಸಾಹಿತ್ಯಸಂದಗೋಪಾಲ್ ರೆಡ್ಡಿ













ಆಹಾಹಾ
ಆಹಹಾಹ
ಹಹಹಾ
ಆಹಹಾ ಆಹಹಾ ಆಹಹಾ
ಓ.. ಚೆಲುವೇ
ನಾಟ್ಯದ ಸಿರಿ ನವಿಲೇ
ಹಂಸದ ನಡೆಯವಳೇ
ನಿನ್ನ ಮೋಹದ ಅಮಲಲ್ಲಿ
ನಾ ಮೈಮರೆತಿರುವೇ
ನಾ ಮೈಮರೆತಿರುವೇ
♬♬♬♬♬♬♬♬♬♬♬♬

ನನ್ನ ಮನಸಿನ ಮಂದಿರದೀ
ದೇವತೆ ನೀನಾದೇ
ನನ್ನ ಕನಸಿನ ಲೋಕದಲಿ
ರಾಣಿ ನೀನಾದೇ
ನನ್ನ ಮಧುರ ಸ್ಮ್ರತಿಗಳ ಅಲೆಗಳಲಿ
ತೇಲುವ ದೋಣಿಯು ನೀ
ಬಾ ತೀರಕೆ ಕಾಯುತಿದೇ
ಹೃದಯವು ಮಿಡಿಯುತಿದೇ
ಚೆಲುವೇ 
ನಾಟ್ಯದ ಸಿರಿ ನವಿಲೇ
♬♬♬♬♬♬♬♬♬♬♬♬

ವಿಕಸಿತ ಕುಸುಮಗಳು
ನಿನ್ನ ಹುಸಿನಗೆ ಮೂಡುವುದು
ತೇಲುವ ಮುಗಿಲಿನಲೂ
ನಿನ್ನ ರೂಪವೇ ಕಾಣುವುದು
ನನ್ನ ದೇಹದ ಪ್ರತಿ ಕಣಕಣದಲ್ಲೂ
ನೀನೇ ತುಂಬಿರುವೆ
ಕಣ್ ತೆರೆದರೆ ಕಾಣಿಸುವೆ
ಮನದಲಿ ಉಳಿದಿರುವೇ
ಚೆಲುವೇನಾಟ್ಯದ ಸಿರಿ ನವಿಲೇ
ಹಂಸದ ನಡೆಯವಳೇ
ನಿನ್ನ ಮೋಹದ ಅಮಲಲ್ಲಿ
ನಾ ಮೈಮರೆತಿರುವೇ
ನಾ ಮೈಮರೆತಿರುವೇ
ಸುಂದರಿಯೇನನ್ನಾ
ಆಶಾ ಮಂಜರಿಯೇ
ನನ್ನ ತನುವಿನ ಅಣುಅಣುವೇ
ನಿನ್ನ ಪ್ರೇಮದ ಪಂಜರದೀ
ಜಪಿಸುವ ಗಿಣಿಯಾದೆ
ನಾ ತಪಿಸುವ ಗಿಣಿಯಾದೇ
ಚೆಲುವೇ
ಓ ಚೆಲುವೇ
ಓ ಚೆಲುವೇ
ಓ ಚೆಲುವೇ




Leave a Reply

Your email address will not be published. Required fields are marked *