Song : O baana modagale |
Singer : Sonu |
Lyrics : Raghavendra B S |
Movie : Premam |
Music : Raghavendra B S |
ಓ
ಬಾನ ಮೋಡಗಳೆ ನನ್ನ ಕಥೆಯನ್ನು ಕೇಳುವಿರಿ
ಓ
ಪ್ರಾಣಿ ಪಕ್ಷಿಗಳೆ ನನ್ನ ವ್ಯಥೆಯನ್ನು ಕೇಳುವಿರಿ
ಯುಗ
ಯುಗಗಳು ಸ್ಮರಿಸಿದರೂ ನಾನು ಈ ಪ್ರೇಮ ದೊರಕುವುದೇ
ವಿಧ
ವಿಧದಲು ಭಜಿಸಿದರೂ ನಾನು ಈ ಹಾಡು ಕೇಳುವುದೇ
ಪರಿ
ಪರಿಯಲ್ಲಿ ಪೂಜಿಸಿದರೂ ನಾನು ಪ್ರೇಮ ದೇವಿ ಒಲಿಯುವಳೇ
ಪದಪದದಲ್ಲೂ
ಸ್ತುತಿಸಿದರೂ ನಾನು ವರವಾಗಿ ಬರುವಳೇ
ಪ್ರೇಮ
ಪ್ರೀತಿ ನನ್ನ ಹೃದಯದ ನಿಜ ಭೀತಿ
ಯಾವ
ರೀತಿ ಹೃದಯಕೆ ಹೇಳಲಿ ನಾ ನೀತಿ
ಓಓಓಓಓಓಓಓಓ
ಓಓಓಓಓಓಓಓಓ
ಮೂಡಾಯ್ತು
ಹೊಂಗನಸು ಖುಷಿಯಾಯ್ತು ಈ ಮನಸ್ಸು
ಈ
ಪ್ರೀತಿ ಬಲು ಸೊಗಸು ಓ ದೇವ ನೀ ಹರಸು
ಹನಿ
ಹನಿಯುವ ಮಳೆಯಲಿ ನಿನ್ನ ನಿಜ ಸ್ಪರ್ಶವ ಪಡೆಯುವೆನು
ಚಿಲಿಪಿಲಿಯ
ದನಿಯಲ್ಲಿ ನಿನ್ನ ಕಲರವ ಕೇಳುವೆನು
ಫಳ
ಫಳಿಸುವ ರವಿ ತೇಜದಲ್ಲಿ ನಿನ್ನ ದರ್ಪಣ ನೋಡುವೆನು
ಝಳ
ಝಳಿಸುವ ತಂಗಾಳಿಯಲ್ಲಿ ಆಲಿಂಗನ ಪಡೆಯುವೆನು
ನಿನ್ನ
ಪ್ರೀತಿ ನನ್ನ ಹೃದಯದ ನಿಜ ಸ್ಪೂರ್ತಿ
ಯಾವ
ರೀತಿ ನಾ ಪಡೆಯಲಿ ಆ ಕೀರ್ತಿ
ಓಓಓಓಓಓಓಓಓ
ಓಓಓಓಓಓಓಓಓ