ಚಿತ್ರ – ಮಂಕುತಿಮ್ಮ
ಹಾಡಿದವರು -SPB &
S ಜಾನಕಿ
ಸಾಹಿತ್ಯ: ಚಿ ಉದಯಶಂಕರ್
ಸಂಗೀತ : ರಾಜನ್ ನಾಗೇಂದ್ರ
ನೋಡು ನನ್ನೊಮ್ಮೆ ನೋಡು
ನೋಡಿ ಒಲವಿನಲಿ ಹಾಡು
ನೋಡು ನನ್ನೊಮ್ಮೆ ನೋಡು
ನೋಡಿ ಒಲವಿನಲಿ ಹಾಡು
ಆ ರಾಗಕೇ ಮನ ನಲಿಯಲು
ಮೈಮರೆಯಲು ದಿನವು
ಎಂಥ ಚೆನ್ನ ಎಂದು
ನೋಡು ನನ್ನೊಮ್ಮೆ ನೋಡು
ನೋಡಿ ಒಲವಿನಲಿ ಹಾಡು
ನೋಡು ನನ್ನೊಮ್ಮೆ ನೀ ನೋಡು
ನೋಡಿ ಒಲವಿನಲಿ ಹಾಡು
♬♬♬♬♬♬♬♬♬♬♬♬
ನನಗಾಗಿ ಬಳಿ ಬಂದ ಹೆಣ್ಣೆ ನಿನ್ನ
ಹೇಗೆ ಮುದ್ದಿಸಲಿ ನಾನು
ಸೊಗಸಾಗಿ ಮಾತಾಡೊ ಗಂಡೆ ನಿನ್ನ
ಇನ್ನು ಬಿಟ್ಟಿರೆನು ನಾನು
ನುಡಿಯಲೇ ನಿಜ ನುಡಿಯಲೇ
ನಿನ್ನ ಸೇರಲೇ ಬಾ ಹತ್ತಿರ
ನಿನ್ನಲ್ಲಿ ನಾನಾದೆ ನೀ ನನ್ನ ಕಣ್ಣಾದೆ
ನೋಡು ನನ್ನೊಮ್ಮೆ ನೋಡು
ನೋಡಿ ಒಲವಿನಲಿ ಹಾಡು
ಆ ರಾಗಕೇ
ಆಹಹಾ
ಮನ ನಲಿಯಲು
ಆಹಹಾ
ಮೈಮರೆಯಲು ದಿನವು
ಎಂಥ ಚೆನ್ನ ಎಂದು
ನೋಡು ನನ್ನೊಮ್ಮೆ ನೋಡು
ನೋಡಿ ಒಲವಿನಲಿ ಹಾಡು
ನೋಡು ನನ್ನೊಮ್ಮೆ ನೀ ನೋಡು
ನೋಡಿ ಒಲವಿನಲಿ ಹಾಡು
ಲಲಲಲ ಲಲಲಲ ಲ್ಲ್ ಲಾ
ಹೇ ಹೇ ಹೇ
ಲಲಲಲ ಲಲಲಲ ಲ್ಲ್ ಲಾ
ಹೇ ಹೇ ಹೇ
ಲಲಲಲ ಲಲಲಲ ಲ್ಲ್ ಲಾ
ಆಆಆ
ಆ
ಲಲಲ್ಲಾ
ಆ
ಲ ಲಲ್ಲಾ
ಹೇ
ಲಲ ಲಲಾ
ಹೋ
ಆಆಆ ಆ
♬♬♬♬♬♬♬♬♬♬♬♬
ಬಾಳೆಲ್ಲ ಒಂದಾಗಿ ನಾನು ನೀನು
ಕೂಡಿ ಕುಣಿಯುವ ಹಾಡು
ಬದುಕೆಂಬ ಉಯ್ಯಾಲೆ ತೂಗಿ ನಾವು
ಆಡಿ ನಲಿಯುವ ಹಾಡು
ಕಳೆಯಲಿ ಯುಗ ಕಳೆಯಲಿ
ಸುಖ ಉಳಿಯಲಿ ಆನಂದದಿ
ಎಂದೆಂದು ಒಂದಾಗಿ
ಬಾಳೋಣ ಹಾಡೋಣ
ನೋಡು ನನ್ನೊಮ್ಮೆ ನೋಡು
ನೋಡಿ ಒಲವಿನಲಿ ಹಾಡು
ಆ ರಾಗಕೇ
ಆಹಾಹ
ಮನ ನಲಿಯಲು
ಲಾಲಲ
ಮೈಮರೆಯಲು ದಿನವು
ಎಂಥ ಚೆನ್ನ ಎಂದು
ನೋಡು ನನ್ನೊಮ್ಮೆ ನೀ ನೋಡು
ನೋಡಿ ಒಲವಿನಲಿ ಹಾಡು
ಲಲ ಲಲ ಲಲ ಲಲಾ
ಲಲ ಲಲ ಲಲ ಲಲಾ