Nille gowramma song Lyrics – Kittu puttu songs Lyrics – ನಿಲ್ಲೇ ಗೌರಮ್ಮ, ಅಲ್ಲೇ ನಿಲ್ಲೇ ಗುಂಡಮ್ಮ


ನಿಲ್ಲೇ ಗೌರಮ್ಮ, ಅಲ್ಲೇ ನಿಲ್ಲೇ ಗುಂಡಮ್ಮ
ನಾವು ಭಂಡರಲ್ಲ, ಪೋಲಿ ಪುಂಡ ರಲ್ಲ
ಹಾ ನೋಡಿ ನಿಮ್ಮ ಜೋಡಿಯಾಗೊ ಆಸೆ
ಬಂತಮ್ಮಾ


ನಿಲ್ಲೇ ಗೌರಮ್ಮ, ಅಲ್ಲೇ ನಿಲ್ಲೇ ಗುಂಡಮ್ಮ
ನಾವು ಭಂಡರಲ್ಲ, ಪೋಲಿ ಪುಂಡ ರಲ್ಲ
ಹಾ ನೋಡಿ ನಿಮ್ಮ ಜೋಡಿಯಾಗೊ ಆಸೆ
ಬಂತಮ್ಮಾ
ನಿಲ್ಲೇ ಗೌರಮ್ಮ, ಅಲ್ಲೇ ನಿಲ್ಲೇ ಗುಂಡಮ್ಮ
ಲಾ ಲಾ ಲಲಲಾ ಲಾ ಲಾ ಲಲಲಾ
ಲಾ ಲಾ ಲಲಲಾ, ಲಾ ಲಾ ಲಲಲಾ
ಸತುರು ತುರು ತುರು ತುರು ತುರೂರು..
ನಿನ್ನ ಸಿಡುಕು, ನಿನಗೆ ಕೆಡಕು
ಇನ್ನೂ ಮೊಂಡಾಟ ಸಾಕು
ಒಲಿದು ಬರಲು, ಮನಸು ಕೊಡಲು
ಹೇಳು ಏನೇನು ಬೇಕು
ವಯಸು ಓಡಿ, ಮೊಗವು ಬಾಡಿ
ಮುದುಕಿ ನೀನಾದ ಮೇಲೆ
ನಿನ್ನ ನೋಡಿ, ಬಯಸಿ ಜೋಡಿ
ಯಾರು ಬಂದಾರು ಹೇಳೆ….
ಹತ್ತಿರ ಬಂದರೆ, ಏನಿದೆ ತೊಂದರೆ
ಇನ್ನೂ ಇನ್ನೂ ನಿನ್ನ ನಿನ್ನ ಬಿಡೆ ಬಿಡೆ ಬಾ ಬಾ
ಲೋಫರ್ಸ್ ಈಡಿಯಟ್ಸ್,
ರಾಸ್ಕಲ್ಸ್ ಸ್ಕೌಂಡ್ರಲ್ಸ್,
ಚಚ್ಚಿ ಬಿಡ್ತೀನಿ, ಹಲ್ ಮುರಿತೀನಿ
ಕತ್ತೆಗಳ ಕೋತಿಗಳ
ಯೂ…..ಶಟ್ ಅಪ್
ನಿಲ್ಲೇ ಗೌರಮ್ಮ, ಅಲ್ಲೇ ನಿಲ್ಲೇ ಗುಂಡಮ್ಮ
ನಾವು ಭಂಡರಲ್ಲ, ಪೋಲಿ ಪುಂಡ ರಲ್ಲ
ಹಾ ನೋಡಿ ನಿಮ್ಮ ಜೋಡಿಯಾಗೊ ಆಸೆ
ಬಂತಮ್ಮಾ
ಹಾ ನೋಡಿ ನಿಮ್ಮ ಜೋಡಿಯಾಗೊ ಆಸೆ
ಬಂತಮ್ಮಾ
ನಿಲ್ಲೇ ಗೌರಮ್ಮ, ಅಲ್ಲೇ ನಿಲ್ಲೇ ಗುಂಡಮ್ಮ
ಮಣ್ಣ ಮೇಲೆ ಕಳ್ಳ ಮೇಲೆ
ಜಾರಿ ನೀ ಬಿದ್ದೆಯಲ್ಲ
ಹೆಣ್ಣು ಚಂದ, ಬುದ್ಧಿ ಮಂದ
ಮನಸು ಮರುಳಾಯಿತಲ್ಲ
ಕಣ್ಣಿನಲ್ಲೇನನ್ನ ಸುಡಲು
ನಾನು ಕಾಮಣ್ನನಲ್ಲಾ
ಬೇಡವೆಂದು, ನಿನ್ನ ಬಿಡಲು
ನಾನು ಸನ್ಯಾಸಿಯಲ್ಲಾ
ನೋಟಕೆ ಕರಗಿದೆ, ಸೇರಲು ಬಯಸಿದೆ
ಬೇಗ ಬೇಗ ಬಾರೆ ಬಾರೆ ಸೆರೆ ಸೆರೆ ಹ್ಹಾ ಹ್ಹಾ..
ಆೇ ನಿಮಗ್ ಮಾನ ಇಲ್ಲ?
ಮರ್ಯಾದೆ ಇಲ್ಲ?
ಅಕ್ಕ ತಂಗಿಯರಿಲ್ಲಾ?
ನಾಚ್ಕೆ ಆಗಲ್ಲ ನಿಮಗೆ?
ಮನುಷ್ಯರಾ ನೀವು?
ನಿಲ್ಲೇ ಗೌರಮ್ಮ, ಅಲ್ಲೇ ನಿಲ್ಲೇ ಗುಂಡಮ್ಮ
ನಾವು ಭಂಡರಲ್ಲ, ಪೋಲಿ ಪುಂಡ ರಲ್ಲ
ಹಾ ನೋಡಿ ನಿಮ್ಮ ಜೋಡಿಯಾಗೊ ಆಸೆ
ಬಂತಮ್ಮಾ
ಹಾ ನೋಡಿ ನಿಮ್ಮ ಜೋಡಿಯಾಗೊ ಆಸೆ
ಬಂತಮ್ಮಾ

Leave a Reply

Your email address will not be published. Required fields are marked *