Song: Nenapina Hudugiye
Music: B Ajaneesh Loknath
Singer: Vijay Prakash
Lyrics: Yogaraj Bhat
ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ
ಕನಸಿನ ಕೆಲಸವೂ
ಮುಗಿದರೂ ಅನುವೆನು
ನಾ ನಿನ್ನ ಅನುರಾಗಿ
ಈ ಮುಗಿಯದ ಕಥೆಯಲ್ಲಿ
ಮೊದಲ ಸಾಲು ನಾನಾದೆ
ಕೊನೆ ಸಾಲು ಕೂಡ ನಾನಾದೆ
ನಿಂದೆನಿದೆ
ವಿದಾಯವೇ ಉಲ್ಲಾಸವೂ
ವಿಷಾದವೆಂಬುದೀಗ ಸಂತೋಷವೂ
ಎಷ್ಟಂದಾರೂಣೂ ನಿನ್ನ ನಲ್ಲ ನಾನು
ಏಕಾಂತ ಗೀತೆಯ
ಸಾಥಿ ನೀನು
ಹಳೇ ಬಯಕೆಯ ಬಳ್ಳಿಯಾಲಿ
ಹೂವೆಲ್ಲವೂ ನೀನಾದೆ
ಮುಳ್ಳು ಕೂಡ ನೀನಾದೆ
ನಂದೇನಿದೆ
ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ
ಕನಸಿನ ಕೆಲಸವೂ
ಮುಗಿದರೂ ಅನುವೆನು
ನಾ ನಿನ್ನ ಅನುರಾಗಿ
ನಿನ್ನುಸಿರಿನ ಬಿಸಿಯನ್ನು
ದಯಪಾಲಿಸು ನೀನು
ಸರಿ ಹೋಗುವೆ ನಾನು
ಇನ್ನೇನಿದೆ