Naane veene neene thanti song Lyrics in kannada

ಚಿತ್ರ: ಮಾವನ ಮಗಳು
ನಾನೇ ವೀಣೆ
ನೀನೇ ತಂತಿ
ಅವನೇ ವೈಣಿಕ
ಅವನೇ ವೈಣಿಕ
ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ
ಅವನೇವೈಣಿಕ
♬♬♬♬♬♬♬♬♬♬♬♬♬♬♬♬
ಮಿಡಿದ ನೆನಲು
ರಸದ ಹೊನಲು
ಮಿಡಿದ ನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ…..
ನಾದ ರೂಪಕ

ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ
ಅವನೇವೈಣಿಕ
♬♬♬♬♬♬♬♬♬♬♬♬♬♬♬♬

ಭುವನವೆಲ್ಲ ಕವಿಯ ಸಲ್ಲ
ಕವಿಯ ದಾನ……
ಭುವನವೆಲ್ಲ ಕವಿಯ ಸಲ್ಲ
ಕವಿಯ ದಾನ……

ನನ್ನ ನಿನ್ನ ಹೃದಯ ವೀಣ
ಕಲ್ಲಿ ಜೇನ ಸೊಗದ ಸ್ನಾನ
ಅಮೃತ ಪಾನ….
ಅಮೃತ ಪಾನ….

ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ
ಅವನೇ…. ವೈಣಿಕ

Leave a Reply

Your email address will not be published. Required fields are marked *