Mobikwik IPO Review: One Mobikwik Systems Ltd.
One Mobikwik Systems Ltd. ಕಂಪನಿಯು ಭಾರತೀಯ ಮಾರುಕಟ್ಟೆಗೆ ಲಿಸ್ಟಿಂಗ್ ಮಾಡಲು SEBI ಯ ಅನುಮತಿ ಪಡೆದು 572 ಕೋಟಿ ರೂಪಾಯಿಗಳ ಬಂಡವಾಳವನ್ನು ಸಂಗ್ರಹಿಸಲು ಗುರಿಯನ್ನು ಹೊಂದಿದೆ.
ಇದರ ಮುಖಬೆಲೆಯು Rs.2 ಇದ್ದು ಪ್ರತಿ ಷೇರಿನ ಬೆಲೆಯನ್ನು Rs.265.00-279.00 ರಷ್ಟು ನಿಗಧಿ ಮಾಡಿದೆ. ಒಂದು ಲಾಟ್ ನಲ್ಲಿ 53 ಷೇರುಗಳನ್ನು ಹೊಂದಿದ್ದು ನೀವು Mobikwik IPO ಅನ್ನು ಕನಿಷ್ಟ 1 ಲಾಟ್ ಗೆ Rs.14787 ಗಳನ್ನು ಪಾವತಿಸಿ IPO ಗೆ Apply ಮಾಡಬಹುದಾಗಿದೆ.
ಕಂಪನಿಯು NSE ಮತ್ತು BSE ಎರಡೂ Exchange ಗಳಲ್ಲಿಯೂ ಲಿಸ್ಟ್ ಆಗುತ್ತಿದ್ದು ದಿನಾಂಕ 11-12-2024 ರಿಂದ 13-12-2024 ಈ IPO ಗೆ Apply ಮಾಡಲು ಅವಕಾಶ ನೀಡಿದೆ. ಇದರ Listing 18-12-2024 ರಂದು ಆಗಲಿದೆ.
ಇದೇ ರೀತಿಯ ಹೆಚ್ಚಿನ IPO ಗಳ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಲು ನಮ್ಮ ಪೇಜ್ ಅನ್ನು ಫಾಲೋ ಮಾಡಿ ಮತ್ತು ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು Subscribe ಮಾಡಿ.
Mobikwik IPO ದ Finacial performance, Allotment Details, Grey Market Premium (GMP), Listing Date and Listing Price ಅನ್ನು ತಿಳಿಯಲು ಈ ಕೆಳಗಿನ ಲೇಖನವನ್ನು ಓದಿ ನಂತರ ನಿಮ್ಮ ಸ್ವಂತ ವಿವೇಚನೆಯಿಂದ ಈ IPO ಗೆ Apply ಮಾಡಿ.
Mobikwik IPO Details
IPO Opening Date | 11-12-2024 |
IPO Closing Date | 13-12-2024 |
IPO Size | Rs.572.00 Cr |
IPO Listing At | NSE and BSE |
Promoter Holding Pre IPO | 32.96% |
Promoter Holding Post IPO | 25.18% |
Face Value | Rs.2 per Share |
Important Dates of Mobikwik IPO:
Mobikwik IPO ಗೆ ಸಂಬಂಧಿಸಿದಂತೆ ಈ ಕೆಳಗೆ ನೀಡಿರುವ ದಿನಾಂಕಗಳು ಬಹಳ ಮುಖ್ಯವಾಗಿವೆ. IPO Opening, IPO Closing, Allotment Date and Listing Dates ಈ ಕೆಳಗೆ ಪಟ್ಟಿ ಮಾಡಲಾಗಿದೆ, ಈ ಮುಖಾಂತರ ಮಾಹಿತಿಯನ್ನು ಪಡೆಯಬಹುದು.
IPO Opening Date | 11-12-2024 |
IPO Closing Date | 13-12-2024 |
Allotment Date | 16-12-2024 |
Refund Initiation | 17-12-2024 |
IPO Listing Date | 18-12-2024 |
Lots Details of Mobikwik IPO
Issue Price | Rs.265.00-279.00 |
Lot Size | 53 Shares |
1 Lot Amount | Rs. 14787 |
Mobikwik IPO – Grey Market Premium (GMP)
Mobikwik IPO ದ Grey Market Premium (GMP) ದಿನಾಂಕ 11th Dec 2024 ದಂದು 136 ರಲ್ಲಿ ಟ್ರೇಡ್ ಆಗುತ್ತಿದ್ದು Rs.415 (48.75%) ಕ್ಕೆ ಲಿಸ್ಟ್ ಆಗುವ ಸಾಧ್ಯತೆ ಇದೆ.
GMP Date | IPO Price | GMP | Listing Gain |
11th Dec 2024 | 279.00 | 136 | Rs.415 ( 48.75%) |
About Mobikwik Company
Mobikwik System Ltd. ಒಂದು ತಾಂತ್ರಿಕವಾಗಿ ಹಣ ವರ್ಗಾವಣೆ (Money Transfer) ಮತ್ತು ಹಣವನ್ನು ಸ್ವೀಕರಿಸುವ (Accept Payments) ವೇದಿಕೆಯ ಆ್ಯಪ್ ಆಗಿದೆ. Mobikwik App ನಲ್ಲಿ ಬ್ಯಾಂಕ್ ಅಕೌಂಟ್ ನ ಮೂಲಕ ಮತ್ತು UPI ನ ಮೂಲಕ ಹಣವನ್ನು ವರ್ಗಾವಣೆ ಮತ್ತು ಸ್ವೀಕರಿಸುವ ಸೇವೆಯನ್ನು ಗ್ರಾಹಕರಿಗೆ ನೀಡಿದೆ ಮತ್ತು Retail ಗ್ರಾಹಕರಿಗೆ ಸಾಲ ಸೌಲಭ್ಯವನ್ನು ಒದಗಿಸುತ್ತದೆ.
Company Website: https://www.mobikwik.com
Links to open free Demat Account
Paytm Money
Read Also:
ಮುಂದಿನ 10 ವರ್ಷದ ಅವಧಿಗೆ ಉತ್ತಮ ಷೇರುಗಳು- Best Stocks
A Step-by-Step Guide to Building Your Website with Hostinger