Minchagi neenu baralu Lyrics – Gaalipata Movie songs lyrics – ಮಿಂಚಾಗಿ ನೀನು ಬರಲು


ಚಿತ್ರ: ಗಾಳಿಪಟ

ಮಿಂಚಾಗಿ ನೀನು
ಬರಲು
ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ
ಜೊತೆಗಿರಲು
ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ
ಸುಡಲು
ಎದೆಯಲಿ ಬೇಸಿಗೆ
ಕಾಲ
ಇನ್ನೆಲ್ಲಿ ನನಗೆ
ಉಳಿಗಾಲ
ಮಿಂಚಾಗಿ ನೀನು
ಬರಲು
ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ
ಜೊತೆಗಿರಲು
ಕೂತಲ್ಲಿಯೇ ಚಳಿಗಾಲ
♫♫♫♫♫♫♫♫♫♫♫
ನಾ ನಿನ್ನ
ಕನಸಿಗೆ ಚಂದಾದಾರನು
ಚಂದಾ ಬಾಕಿ
ನೀಡಲು ಬಂದೇ
ಬರುವೆನು
ನಾ ನೇರ
ಹೃದಯದ ವರದಿಗಾರನೂ
ನಿನ್ನ ಕಂಡ
ಕ್ಷಣದಲೇ ಮಾತೆ
ಮರೆವೆನು
ಕ್ಷಮಿಸು ನೀ
ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ
ಮೊದಲೆ ಚೂರು
ಪಾಪಿ ನಾನು
ಮಿಂಚಾಗಿ ನೀನು
ಬರಲು
ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ
ಜೊತೆಗಿರಲು
ಕೂತಲ್ಲಿಯೇ ಚಳಿಗಾಲ
♫♫♫♫♫♫♫♫♫♫♫
ನಿನ್ನಾ ಮನದ
ಕವಿತೆ ಸಾಲ
ಪಡೆವ ನಾನು
ಸಾಲಗಾರ
ಕಣ್ಣ ತೆರೆದು
ದೋಚಿಕೊಂಡ
ನೆನಪುಗಳಿಗೆ ಪಾಲುದಾರ
ನನ್ನ
ವೇದನೆ…..
ನಿನಗೆ ನಾ
ನೀಡೆನು
ಹೇಳಿ ಕೇಳಿ
ಮೊದಲೇ ಚೂರು
ಕಳ್ಳ ನಾನು
ಮಿಂಚಾಗಿ ನೀನು
ಬರಲು
ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ
ಜೊತೆಗಿರಲು
ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ
ಸುಡಲು
ಎದೆಯಲಿ ಬೇಸಿಗೆ
ಕಾಲ
ಇನ್ನೆಲ್ಲಿ ನನಗೆ
ಉಳಿಗಾಲ

Leave a Reply

Your email address will not be published. Required fields are marked *