Mahabharata Kannada title song Lyrics in Kannada – PK Music Lyrics


ಕಥೆ ಸಂಗ್ರಾಮವು
ವಿಶ್ವದ
ಕಲ್ಯಾಣವು
ಧರ್ಮ ಅಧರ್ಮ ಆದಿ ಅನಂತ
ಸತ್ಯ ಅಸತ್ಯ ಕ್ಲೇಶ ಕಳಂಕ
ಸ್ವಾರ್ಥದ ಪರಮಾರ್ಥದ ಕಥೆ
ಶಕ್ತಿ ಇದು  ಭಕ್ತಿ ಇದು
ಜನ್ಮಗಳ ಮುಕ್ತಿ ಇದು
ಜೀವನದ ಸಂಪೂರ್ಣ ಸಾರವಿದು
ಯುಗ ಯುಗದ ಕಣ ಕಣದಿ
ಸೃಷ್ಟಿಯ ದರ್ಪಣದಿ
ವೇದಗಳ ಪಾಟ ಅಪಾರವು
ಧರ್ಮದ ಚರಿತ್ರೆ ಇದು
ದೇವರ ಭಾಷೆ ಇದು
ಕಾಲಗಳ ಇತಿಹಾಸದ ಪ್ರಮಾಣವಿದು
ಕೃಷ್ಣನ ಮಹಿಮೆ ಇದು
ಗೀತೆಯ ಗರಿಮೆಯಿದು
ಗ್ರಂಥಗಳ ಗ್ರಂಥವಿದು ಶ್ರೇಷ್ಟವೂ
ಮಹಾಭಾರತ ಮಹಾಭಾರತ
ಮಹಾಭಾರತ ಮಹಾಭಾರತ

Mahabharata Kannada Serial title song Lyrics in Kannada
Mahaabhaaratha Kannada Serial title song Lyrics 

Leave a Reply

Your email address will not be published. Required fields are marked *