Lachmi lachmi song Lyrics – Gimmick Kannada movie song Lyrics

♪ Film: GIMMICK
♪ Music: Arjun Janya
♪ Starcast: Ganesh, Ronica Singh, Gurudatt,
Shobraj, Ravishankar Gowda, Mandya Ramesh
♪ Director: Naganna
♪ Producer: Deepak Samidurai
♪ Banner: Samy Pictures
♪ Record Label: AANANDA AUDIO VIDEO

ನನ್ನ ಪಾಲಿಗೆ ಲಚ್ಮಿ ಲಚ್ಮಿ
ವೈ ಡೊನ್ಟ್ ಯೂ ಟಚ್ ಮೀ ಟಚ್ ಮೀ ಟಚ್ ಮೀ
ನನ್ನ ಪಾಲಿಗೆ ಲಚ್ಮಿ ಲಚ್ಮಿ
ವೈ ಡೊನ್ಟ್ ಯೂ ಟಚ್ ಮೀ ಟಚ್ ಮೀ ಟಚ್ ಮೀ
ಲವ್ ಮಾಡಿ ನನ್ನ ಹೆಂಗಾರ ಚೂರು ಉದ್ಧಾರ ಮಾಡೆ ಲಚ್ಮಿ
ವೈ ಡೊನ್ಟ್ ಯೂ ಟಚ್ ಮೀ ಟಚ್ ಮೀ ಟಚ್ ಮೀ
ಏನು ತಿಂತೀಯಾ ನಿನ್ನ ಮುಖ
ಹೇಂಗೆ ಹೊಳೆಯೋದು ಲಕ್ಕ ಲಕ್ಕ
ನೀನು ಹೋದಲ್ಲಿ ಹಾಲು ಹುಣ್ಣಿಮೆ ಬರುತೆ
ಹಂಚಿ ಕೊಳ್ಳಲು ಕಷ್ಟ ಸುಖ
ನಾವು ಸತ್ತರೆ ಅಕ್ಕ ಪಕ್ಕ
ಗೋರಿ ಕಟ್ಟಿರಿ ಅಂತ ಬರೆಯುವೆ ಇವತ್ತೇ
ಸಪ್ತ ಸಾಗರ ಬರುವೆ ದಾಟಿ
ಒಮ್ಮೆ ಆಗಲು ನಿನ್ನ ಬೇಟಿ
ಲವ್ ಮಾಡಿ ನನ್ನ ಹೆಂಗಾರು
ಚೂರು ಉದ್ದಾರ ಮಾಡೆ ಲಚ್ಮಿ
ವೈ ಡೊನ್ಟ್ ಯೂ
ಯಾಕೆ ಇಂಗ್ಲ್ಯಾಂಡ್ ಅಮೇರಿಕ
ನೀನು ಜೊತೆಗ್ ಇದ್ರೆ ಕರ್ನಾಟಕ
ನನ್ನ ಪಾಲಿಗೆ ಸ್ವರ್ಗ ವಾಗಿ ಬಿಡುತೇ
ನಾನು ನಿನ್ನಯ ಹಿಂಬಾಲಕ
ಪ್ರೀತಿಯಲಿ ಬಲು ಪ್ರಾಮಾಣಿಕ
ಒಪ್ಪಿಕೊಂಡರೆ ತಾಳಿ ಬಿಗಿಯುವೆ ಇವತ್ತೇ
ಸಿಕ್ಕಿ ಕೊಂಡರು ತುಂಬಿಯಲ್ಲೂ
ನಿನ್ನ ಧ್ಯಾನವೇ ನನಗೆ ಅಲ್ಲೂ
ಲವ್ ಮಾಡಿ ನನ್ನ ಹೆಂಗಾರ
ಚೂರು ಉದ್ಧಾರ ಮಾಡೆ ಲಚ್ಮಿ
ವೈ ಡೊನ್ಟ್ ಯೂ
ವೈ ಡೊನ್ಟ್ ಯೂ ಟಚ್ ಮೀ ಟಚ್ ಮೀ
ಟಚ್ ಮೇ ಟಚ್ ಮೇ ಟಚ್ ಮೇ
ನನ್ನ ಪಾಲಿಗೆ ಲಚ್ಮಿ ಲಚ್ಮಿ
ವೈ ಡೊನ್ಟ್ ಯೂ ಟಚ್ ಮೀ ಟಚ್ ಮೀ
ಟಚ್ ಮೀ ಟಚ್ ಮೀ ಟಚ್ ಮೀ
ವೈ ಡೊನ್ಟ್ ಯೂ ಟಚ್ ಮೀ ಟಚ್ ಮೀ
ಟಚ್ ಮೀ ಟಚ್ ಮೀ ಟಚ್ ಮೀ ಲಚ್ಮಿ

Leave a Reply

Your email address will not be published. Required fields are marked *