Song :Kanna Mucche
Lyrics: Karthik Saragur
Song Composed, Programmed and Produced by Charan Raj
Singers: Siddhant & Sadhvini Koppa
ಕರೆದರು ಕೇಳಿಸದಂತೆ
ಕಂಡರೂ ಕಾಣಿಸದಂತೆ
ಗುರುತೇ ಹಿಡಿಯದ ಆಟವು ಏಕೆ
ಇನಿಯನ ಸೋಲು ನಿನಗೂ ಬೇಕೇ
ಕಣ್ಣ ಮುಚ್ಚೇ ಒಮ್ಮೆ ನೀನು ನನ್ನ ನೋಡೆ
ಕಾಡೇ ಗೂಡೇ ನೆನಪ ಮೂಟೆ ತೆರೆದು ನೀ ಕೂಡೆ
ಕಣ್ಣ ಮುಚ್ಚೇ ಒಮ್ಮೆ ನೀನು ನನ್ನ ನೋಡೆ
ಕಾಡೇ ಗೂಡೇ ನೆನಪ ಮೂಟೆ ತೆರೆದೊಮ್ಮೆ ದೂಡೆ..
ಕಣ್ಣ ಮುಚ್ಚೇ ಒಮ್ಮೆ ನೀನು ನನ್ನ ನೋಡೆ
ಬೆಳಕೊಂದು ಹರಿಯುತಾ
ಇರುಳೆಲ್ಲ ಕಳೆಯಲಿ..
ಈ ಬಿಸುಪೆಲ್ಲ ಸೇರುತ ಹೊಸ ರುಚಿಯೂ ಮೂಡಲಿ
ಬಾನ ಬಾಳ ಬೆಳಗೋ ಆಸರೆ ಆದರೆ
ಸಾಕು ಹೆಜ್ಜೆ ಮೂಡೋ ಗಳಿಗೆಗೆ
ಭರವಸೆ ಬೇಕು..
ಕಣ್ಣ ಮುಚ್ಚೇ ಒಮ್ಮೆ ನೀನು ನನ್ನ ನೋಡೆ
ಕಾಡೇ ಗೂಡೇ ನೆನಪ ಮೂಟೆ ತೆರೆದು ನೀ ಕೂಡೆ..
ಕಣ್ಣ ಮುಚ್ಚೇ ಒಮ್ಮೆ ನೀನು ನನ್ನ ನೋಡೆ
ಕಾಡೇ ಗೂಡೆ ನೆನಪ ಮೂಟೆ
ತೆರೆದೊಮ್ಮೆ ದೂಡೆ