Kabzaa Title Song Lyrics – Kabzaa

PK-Music

Kabzaa Title Song Song Lyrics from Kabzaa Kannada
Movie, Kabzaa Title Song Song was Released in 04 February 2023 on Anand Audio Youtube Channel.

                                                     

Kabzaa Kannada Movie Presenting from the Banner of MTB Nagaraj Presents…, R Chandru is a
Producer of the Movie. Directed by R.
Chandru
. Music Director is Ravi Basrur.

Starring Upendra, Sudeepa, Sriya Sharan & Others

 

Kabzaa Title Song Kannada Song Lyrics by Ravi basrurand the Song Composed by Ravi Basrur. Song Sung
by Santhosh Venky, Bhavyashri Bandimata.

 

About the
Song                                    

Album         

Kabzaa

Song

Kabzaa Title Song

Music

Ravi Basrur

Lyrics

Kinnal Raj

Singer

Santhosh Venky,
Bhavyashri Bandimata

Music Label

Anand Audio

 

 ಕಬ್ಜ ಹೇ ಕಬ್ಜ

ದುನಿಯಾನೆ ಮಾಡುವ ಕಬ್ಜ

ಕಬ್ಜ ಹೇ ಕಬ್ಜ

ಇಡೀ ದಂದಾ ಲೋಕವೇ ಕಬ್ಜ

ಕಬ್ಜ ಹೇ ಕಬ್ಜ

ನಿಟ್ಟುಸಿರು ಬಿಟ್ಟರೆ ಕಬ್ಜ

ಕಬ್ಜ ಹೇ ಕಬ್ಜ

ಜಗದಗಲವು ಮಾಡುವ ಕಬ್ಜ

ಹೇ ದುಮ್ಮಿಕ್ಕಿ ದುಮುಕೊ ಜ್ವಾಲೆ

ಅಬ್ಬರಿಸಿ ಸಿಡಿದರೆ ಸೀಳೆ

ಅಬ್ಬರಿಸಿ ಬಂದ ನಾಳೆ

ಕಣ್ಣೆದುರು ನಿಂತವ ಧೂಳೆ

ಸೈತಾನ್ ಇನ್ ಕಾ ಘರ್ ಮೆ ಕಿರದಾರ್

ಸೈತಾನೋಕಿ ಗುಟ್ ಕಾ ಹೈ ಯೆ ಸರ್ದಾರ್

 

ಭಾಯ್ ಭಾಯ್ ಭಾಯ್ ಭಾಯ್

ಹೇ ಯಾರೋ ಇವ ಭಯಂಕರ

ಗೂಂಡಾಗಿರಿ ಮೇ ಯೇ ಹೈ ಬಾಪ್ ತೆರಾ

 

ತುಂಬಿದೂರಲಿ ಆನೆ ಅಂಬಾರಿ ಹೊರುವ ಹಾಗೆ

ಒಂಬತ್ತು ತಿಂಗಳು ಹೊತ್ತೆನ್ನ ತಿರುಗಾಡಿದ ತಾಯೇ

ಅಸುರ ಗಣದ ಕಿಡಿ ಸೋಕದಂತೆ ಕಣ್ಣಿಟ್ಟು ಕಾದಳಮ್ಮ

ಕಣ್ಣ ನೀರ ಸೇರಗಂಚಲಿ ಒರೆಸಿ ಧೈರ್ಯವಿತ್ತಳಮ್ಮ

 

ಮರ್ಜಿ ಇನ್ ಕಾ ಹಿ ಹೈ

ಅರ್ಜಿ ಇನ್ ಕಾ ಹಿ ಹೈ

ಸಿಕ್ಕಾ ಇನ್ ಕಾ ಹಿ ಹೈ

ತೇರೆ ಸಾಸ್ ಕೆ ಹೈ ಯೆ ಮಾಲಿಕ್

 

ದುಷ್ಟರ ಉಸಿರು ಕಟ್ಟಿದೆ

ಇವನು ಹೆಣೆದ ಬಲೆಯಲಿ

ಕಾಳ ಸಂತೆ ಒದ್ದಾಡುತಿದೆ

ಇವನ ಬಿಗಿದ ಮುಷ್ಟಿಯಲ್ಲಿ

 

ಬಾ ಬಾ ಬಾ ಬಾ

ನೀನೊಬ್ಬ ಬಾಕಿ ಸಿಗಿದೆ ಬಿಡುವ ಸುಟ್ಟಾಕಿ

ನ್ಯಾಯ ನೀತಿ ಮಾತು ದೂರ

ಕಬ್ಜ ಮಾಡುವ ಚಾಲಾಕಿ

ಸೈತಾನ್ ಇನ್ ಕಾ ಘರ್ ಮೆ ಕಿರದಾರ್

ಸೈತಾನೋಕಿ ಗುಟ್ ಕಾ ಹೈ ಯೆ ಸರ್ದಾರ್

 

ಭಾಯ್ ಭಾಯ್ ಭಾಯ್ ಭಾಯ್

ಯಾರೋ ಇವ ಭಯಂಕರ

ಗೂಂಡಾಗಿರಿ ಮೇ ಯೇ ಹೈ ಬಾಪ್ ತೇರಾ

 

————————————-

Like My Facebook Page
PK Music Lyrics

 

If you want any Kannada
Sing along Karaoke : PK Music Karaoke World

 

Leave a Reply

Your email address will not be published. Required fields are marked *