Hariya Preeti Lyrics | Premam Poojyam Movie | Mohit Chauhan | Prem | | Dr. Raghavendra BS

Song Credits:
Song: Hariya Preeti
Singer: Mohit Chauhan
Lyricist: Dr. Raghavendra BS
Music Director: Dr. Raghavendra BS




ಹರಿಯ
ಪ್ರೀತಿಯ ಸ್ವೀಕರಿಸು

ಎನ್ನುತ
ಮಿಡಿದಿದೆ ಈ ಹೃದಯ

ಪರಿಪರಿಯಲಿ
ನೀ ಪರಿತಪಿಸು

ನಗುತ
ಹಾಡಿದೆ ವಿಧಿ ವಿನಯ

 

ನಿನ್ನಯ
ಸಂತಸ ಬದಿಗಿರಿಸು

ಎನ್ನುತ
ಸಾಗಿದೆ ಹದಿಹರಯ

ಮರಣವೇ
ಬಂದರು ನೆನಪಿರಲಿ

ನಿನ್ನಯ
ನೆರಳಿಗೆ ನಾ ಇನಿಯ

 


ಏಂಜಲ್
ನಿನಗೆಂದೇ ಈ ನನ್ನ ಬಾಳು

ನಿನ್ನ
ನೆನಪೊಂದೇ ನನಗೊಂದೇ ಗೀಳು

ಏಂಜಲ್
ನಿನಗೆಂದೇ ಈ ನನ್ನ ಬಾಳು

ನಿನ್ನ
ನೆನಪೊಂದೇ ನನಗೊಂದೇ ಗೀಳು


ಮ ಪ ಮ ಪ ಮ ಪ ಮ

ನೀ
ನೀ ಪ ಮ ಗ ಮ ಪ


ಗ ಸ ಗ ಸ ಗ ಸ ಗ


ಗ ಮ ಪ ಮ ಗ ರೇ


ಮ ಪ ಮ ಪ ಮ ಪ ಮ

ನೀ
ನೀ ಪ ಮ ಗ ಮ ಪ


ಗ ಸ ಗ ಸ ಗ ಸ ಗ


ಗ ಮ ಪ ಮ ಗ ರೇ

 


Hariya preetiya sweekarisu
ennutha mididide ee hridaya
paripariyali nee paritapisu
naguta haadide vidhi vinaya

Ninnaya santasa badigirisu
ennutha saagide hadiharaya
maranave bandaru nenapirali
ninnaya neralige naa iniya

Angel ninagende ee nanna baalu
ninna nenaponde nanagonde geelu

Angel ninagende ee nanna baalu
ninna nenaponde nanagonde geelu


Pa ma pa ma pa ma pa ma
ni ni pa ma ga ma pa
sa ga sa ga sa ga sa ga
sa ga ma pa ma ga re

Pa ma pa ma pa ma pa ma
ni ni pa ma ga ma pa
sa ga sa ga sa ga sa ga
sa ga ma pa ma ga re

 


Leave a Reply

Your email address will not be published. Required fields are marked *