Hands up lyrics – Avane srimannarayana Movie song Lyrics

ಕೇಳಿ ಕಾದಿರುವ ಭಾ೦ದವರೆ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ ಇದ್ದರದೊಂದು
ದಂತ ಕಥೆ
ನಾಲ್ಕು ದಿಕ್ಕಿನಲು ಬೇಕವನು
ಬಂದೂಕು ಹಿಡಿದ ಮಾನವನು
ತಲೆ
ಮೇಲಿದೆ ಕಿರೀಟ ತೀರ ಹಠ
ಗುರಿ ಬೆನ್ನತ್ತೊ ನೇತಾರನು….
ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ…
ಬಂದೂಕಿಗೆ ಇದೆ ಘನ ಹೆಸರು
ಹ್ಯಾಂಡ್ಸ್ ಅಪ್ ಅದು ಅನವರತ
ಹ್ಯಾಂಡ್ಸ್ ಅಪ್ ನಾ ಅಜ್ಞಾತ
ಹ್ಯಾಂಡ್ಸ್ ಅಪ್ ಇದೆ ವೇದಾಂತ
ಇದು
ಚರಿತ್ರೆ ಸೃಷ್ಟಿಸೊ ಅವತಾರ
ರಂಗೇರಿದೆ ಮಾಯ ಜಾಲ
ಅನುಭವಿಸು ಪ್ರೇಕ್ಷಕನೇ
ದೃಷ್ಟಿ ನನ್ನೊಬ್ಬನ ಮೇಲಿಡಿ
ತಪ್ಪದು ನಿಜ ಮನರಂಜನೆ
ನನ್ನ ಗೆಲ್ಬೋದು ಅನ್ನುತ
ನಿಂದನೋರ್ವ ರಾಕ್ಷಸ
ತಪ್ಪಲ್ಲ ಆದರು ಅದುವೆ
ಊಹೆಗು ಮೀರಿದ ಸಾಹಸ
ಅನಿಸುತ್ತೆಬಂದೆ ಹಾಗಿದೆ ರಚಿಸಲು ಹೊಸದೇ ಶಾಸನ
ಮೆರೆಯಲಿ ಗಗನದಲಿ ನಿಮ್ಮದೇ ಲಾಂಛನ
ಯುಧ್ಧ ಮಾಡಬೇಕು ಓದಬಾರದು
ಕಟುಕರ ಮುಂದೆ ಭಗವದ್ಗೀತೆ
ಇದು
ಚರಿತ್ರೆ ಸೃಷ್ಟಿಸೊ ಅವತಾರ
ಕೇಳಿ ಕಾದಿರುವ ಭಾ೦ದವರೆ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ ಇದ್ದರದೊಂದು
ದಂತ ಕಥೆ
ನಾಲ್ಕು ದಿಕ್ಕಿನಲು ಬೇಕವನು
ಬಂದೂಕು ಹಿಡಿದ ಮಾನವನು
ತಲೆ
ಮೇಲಿದೆ ಕಿರೀಟ ತೀರ ಹಠ
ಗುರಿ ಬೆನ್ನತ್ತೊ ನೇತಾರನು….
ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ…
ಬಂದೂಕಿಗೆ ಇದೆ ಘನ ಹೆಸರು
ಹ್ಯಾಂಡ್ಸ್ ಅಪ್ ಅದು ಅನವರತ
ಹ್ಯಾಂಡ್ಸ್ ಅಪ್ ನಾ ಅಜ್ಞಾತ
ಹ್ಯಾಂಡ್ಸ್ ಅಪ್ ಇದೆ ವೇದಾಂತ
ಇದು
ಚರಿತ್ರೆ ಸೃಷ್ಟಿಸೊ ಅವತಾರ

Leave a Reply

Your email address will not be published. Required fields are marked *