Gaalipata 2 | Exam Song Lyrics in Kannada | Ganesh | Anantnag | Diganth | Pawan | Yogaraj Bhat | Arjun Janya


♪ Banner: Suraj Productions
♪ Film: Gaalipata 2
♪ Producer: Smt.Uma M Ramesh Reddy
♪ Director: Yogaraj Bhat
♪ Music: Arjun Janya
♪ Lyrics: Yogaraj Bhat
♪ Starcast: Golden Star Ganesh, Diganth,
Pawan Kumar, Anantnag, Bullet Prakash,
Vaibhavi Shandilya, Sharmila Mandre & Others
♪ Record Label: AANANDA AUDIO VIDEO




ಪರೀಕ್ಷೆನ ಬಡಿಯಾ, ಪರೀಕ್ಷೆನ ಬಡಿಯಾ

ಎಂಟ್ ಹತ್ ನಾಗರಹಾವು ಕಡಿಯಾ

ನಾಗರಹಾವು ಕಡಿಯಾ

ಅತ್ಲಾ ಕಡೆ ಪ್ರಣಯ, ಇತ್ಲಕಡೆ ಪ್ರಳಯ

ಫೈನಲ್ ಇಯರ್ ಗೆ ನೂರೊಂದು

ತೆಂಗಿನ ಕಾಯಿ ಒಡಿಯಾ

ತೆಂಗಿನ ಕಾಯಿ ಒಡಿಯಾ

ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ

ಎಕ್ಸಾಮ್ ಹಿಂದಿನ ದಿವಸ ಒಡ್ತೀವಿಯಪ್ಪೋ

ನಾಳೆ ಚಿಂತೆ ನಮಗೆ ಯಾಕ್ರಪ್ಪೋ

ಇವತ್ತೇ ಹೇಳ್ತೀನಿ ಕೇಳ್ರಪ್ಪೋ

ಆರಕ್ಕಾರು ಸಬ್ಜೆಕ್ಟ್ ಔಟ್ ಔಟ್ ಔಟ್

 

ಆರಾರು ಸಬ್ಜೆಕ್ಟ್ ಗೆ ಆರಾರು ಜನ ಮೇಷ್ಟ್ರು

ವಿದ್ಯಾರ್ಥಿ ಒಬ್ಬನೇ ಪಾಪ ಎಲ್ಲಾ ಸೇರ್ಕೊಂಡು ಇಟ್ರು

ಪೇಪರ್ ಮೇಲಾಣೆ ಫ್ಯೂಚರ್ ನಾ ಕಾಣೆ

ಪ್ರಿನ್ಸಿಪಾಲ್ ಕುರ್ಚಿ ಮುರಿಯ

ಸೂಪರ್ವೈಸರ್ ಹೆಂಡತಿ ಒಡಿಯ

ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ

ಅಟೆಂಡೆನ್ಸು ಕಮ್ಮಿ ಇರಬಹದು

ಬೆಳ್ತಂನಕ ಮೊಬೈಲ್ ನೋಡಿ ನೋಡಿ

ಬೆಳಗೆಲ್ಲ ಕ್ಲಾಸ್ ಎಲ್ಲಾ ಮಿಸ್ ಆಗೋದಪ್ಪೋ

ನಾವೆಲ್ಲ ಉದ್ದಾರ ಆಗೋದೇ ಡೌಟ್ ಡೌಟ್ ಡೌಟ್

ಎಲ್ಲರು ಪಾಸ್ ಅಗೋದ್ರೆ

ಫೇಲ್ ಆಗೋರು ಯಾರು

ಬುದ್ದಿವಂತರೆ ದೇಶ ಬಿಟ್ರೆ

ಉಳಿಸೋದು ಯಾರು ಊರು

ಆನ್ಸರ್ ಶೀಟ್ ನಾಳೆ

ಬೋಂಡ ಕಟ್ಟೋ ಹಾಳೆ

ರಿಸಲ್ಟ್ ಮನೆ ತೊಳಿಯ

ಸೊನ್ನೆ ಸುತ್ತೋದೆ ಶಾಶ್ವತ ಗೆಳೆಯ

 

ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ

ಲವ್ವು ಗಿವ್ವು ಮಾಡಿ ಹಿಂಗಾದ್ವಪ್ಪೋ

ಅಷ್ಟೋ ಇಷ್ಟೋ ಮಾರ್ಕ್ಸ್ ಬರ್ತಿತ್ತೇನೋ

ಪಾಪ ಹುಡ್ಗಿರ್ ಓದ್ಲಿ ಅಂತ ಬಿಟಾಕ್ತಿದ್ವಪ್ಪೋ

ತ್ಯಾಗ ಯಾವತಿದ್ರು ಗ್ರೇಟು ಗ್ರೇಟು ಗ್ರೇಟು


Pareekshena Badiya Song Lyrics
Pariksena Badiya Song Lyrics in Kannada
Exam Song Galipata 2 Song Lyrics

Leave a Reply

Your email address will not be published. Required fields are marked *