Dorassani song lyrics in kannada – Pailwan kannada movie songs Lyrics

Song: Dorassani
Album/Movie: Pailwaan
Artist Name: Kichcha Sudeepa, Suniel Shetty, Aakanksha Singh
Singer: Vijay Prakash
Music Director: Arjun Janya
Lyricist: Dr. V. Nagendra Prasad
Music Label: Lahari Music

ಸಾದ ಸೀದಾ ಗಂಡು ಹೈದ
ನಿನ್ನ ನೋಡಿ ಬೆಂಡು ಆದ
ಮೊದಲ ಬಾರಿ ತಂಡ ಹೊಡೆದ
ನನ್ನ ದೊರಸ್ಸಾನಿ ದೊರಸ್ಸಾನಿ ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ ನಿಂದೇನೆ
ನನ್ನ ದೊರಸ್ಸಾನಿ ದೊರಸ್ಸಾನಿ ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ ನಿಂದೇನೆ
ಸಾದ ಸೀದಾ ಗಂಡು ಹೈದ
ನಿನ್ನ ನೋಡಿ ಬೆಂಡು ಆದ
ಮೊದಲ ಬಾರಿ ತಂಡ ಹೊಡೆದ
ನನ್ನ ದೊರಸ್ಸಾನಿ ದೊರಸ್ಸಾನಿ ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ ನಿಂದೇನೆ
ನನ್ನ ದೊರಸ್ಸಾನಿ ದೊರಸ್ಸಾನಿ ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ ನಿಂದೇನೆ
ಖುಷಿಗಳ ಕಚಗುಳಿ ಇದ್ದರೆ ನೀ ಪಕ್ಕದಲಿ
ನನ್ನ ಪುಟ್ಟ ಎದೆಯಲಿ ಚಿಟ್ಟೆಗಳ ಕಥಕಳಿ
ಒಲವೇ ನೀನೇನೆ ನನ್ನ ಬಲವೆ
ಚೆಲುವೇ ನೀನಿದ್ದ ಮೇಲೆ ಗೆಲುವೆ
ಈ ಊರ ಜಟ್ಟಿ, ನಾ
ಬಾರಿ ಗಟ್ಟಿ
ನಿನ್ನೆದುರು ಸೋತೆ ಚೂಟಿ
ನನ್ನ ದೊರಸ್ಸಾನಿ ದೊರಸ್ಸಾನಿ ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ ನಿಂದೇನೆ
ಅನುಮತಿ ಪಡೆಯದೆ ಭುಜಗಳ ಡಿಕ್ಕಿಸಿದೆ
ಓಓಓಓ ತರುಣನ ಹೃದಯವ ಒಲವಲಿ ಸಿಕ್ಕಿಸಿದೆ
ಜಗವೇ ನೀನಿರುವ ದಿವ್ಯ ಭವನ
ಬರೆವೆ ನಿನ್ನ ಹೆಜ್ಜೆಗೊಂದು ಕವನ
ನಾ ಖಾಲಿ ಇದ್ದೆ, ನೀ
ನುಗ್ಗಿ ಬಂದೆ
ನನ್ನೊಳಗೆ ತುಂಬಿ ಹೋದೆ
ನನ್ನ ದೊರಸ್ಸಾನಿ ದೊರಸ್ಸಾನಿ ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ ನಿಂದೇನೆ

Leave a Reply

Your email address will not be published. Required fields are marked *