Devanna ninna mele manasanna song Lyrics in kannada – Deva kannada movie songs Lyrics – ದೇವಣ್ಣ ನಿನ ಮೇಲೆ ಮನಸಣ್ಣ


ಹೇ ಹೇ
ದೇವಣ್ಣ.. ಹೇ ದೇವಣ್ಣ
ಅರೇ ಓಯ್ ದೇವಣ್ನೋ ನಿಲ್ಲು
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಹಣ್ಣು ನೋಡಣ್ಣ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಹಣ್ಣು ನೋಡಣ್ಣ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಹಣ್ಣು ನೋಡಣ್ಣ
ನಿಂಗಮ್ಮ ನಿನ ಮೇಲೆ ಮನಸಮ್ಮ
ಬಂದೀವ್ನಿ ಕೈ ತುಂಬಾ ನೀಡಮ್ಮ
ಬಯಕೆಯ ಬೆಲ್ಲ ನೀ ಮಿಡಿದರೇ ನಲ್ಲ
ನಾ ಸವರಲು ಗಲ್ಲ ಸವಿ ರಸ ಗುಲ್ಲ
ನೀ ಕಾಣದ ಸುಖ ಕೊಡುವೆ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಹಣ್ಣು ನೋಡಣ್ಣ
ನಿಂಗಮ್ಮ ನಿನ ಮೇಲೆ ಮನಸಮ್ಮ
ಬಂದೀವ್ನಿ ಕೈ ತುಂಬಾ ನೀಡಮ್ಮ
ನೀ ನನ್ನ ಸೋಕಿ ನವೀರೇಕೆ
ಪ್ರಣಯದ ಬೆಂಕಿಗೆ ನೀ ಸೆಳೆವೆ
ಅರೆ ಹಾ
ನೀ ನನ್ನ ಸೋಕಿ ನವೀರೇಕೆ
ಪ್ರಣಯದ ಬೆಂಕಿಗೆ ನೀ ಸೆಳೆವೆ
ನೋವು ಸಾಕು ನಾ ಸೇರಬೇಕು
ಬರಿ ಮಾತಲ್ಲಿ ಯಾಕೆ ನೀ ಸುಡುವೆ
ತಂಗಾಳಿ ತಂಪಾಗಿ ಬೀಸುವೆನು
ಬೇಗೆ ತಾಪಕೆ ಅಂಜುವೆನು
ನಲ್ಲೇ ಬಾರೆ ನನ್ನ ಸೇರೆ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಹಣ್ಣು ನೋಡಣ್ಣ
ನಿಂಗಮ್ಮ ನಿನ ಮೇಲೆ ಮನಸಮ್ಮ
ಬಂದೀವ್ನಿ ಕೈ ತುಂಬಾ ನೀಡಮ್ಮ
ಹೂವಂತೆ ನೀನು ದುಂಬಿಯಂತೆ ನಾನು
ಮಧುವಿನ ಬಟ್ಟಲ ನೀಡುವೆಯ
ಅರೆ ಹಾ ಹಾಆಆ
ಹೂವಂತೆ ನೀನು ದುಂಬಿಯಂತೆ ನಾನು
ಮಧುವಿನ ಬಟ್ಟಲ ನೀಡುವೆಯ
ತನುವು ನಿಂದು ಮನವು ನಿಂದು
ಇಡೀ ಬಾಳೆಲ್ಲ ನಿಂದೆ ಕೊಡು ಕೈಯಾ
ತೋಳಲ್ಲಿ ನಿನ್ನನ್ನು ತೂಗುವೆನು
ನೋವೆಲ್ಲ ನಿನ್ನಿಂದ ನೀಗುವೆನು
ಬಾಳಿಗೆಂದು ನೀನೇ ರಾಜ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಹಣ್ಣು ನೋಡಣ್ಣ
ನಿಂಗಮ್ಮ ನಿನ ಮೇಲೆ ಮನಸಮ್ಮ
ಬಂದೀವ್ನಿ ಕೈ ತುಂಬಾ ನೀಡಮ್ಮ
ಬಯಕೆಯ ಬೆಲ್ಲ ನೀ ಮಿಡಿದರೇ ನಲ್ಲ
ನಾ ಸವರಲು ಗಲ್ಲ ಸವಿ ರಸ ಗುಲ್ಲ
ನೀ ಕಾಣದ ಸುಖ ಕೊಡುವೆ
ಹೇ ಹೇ ಹೇ ಹೇ
ದೇವಣ್ಣ ನಿನ ಮೇಲೆ ಮನಸಣ್ಣ
ಮಾಗೈತೆ ಹಣ್ಣು ನೋಡಣ್ಣ
ನಿಂಗಮ್ಮ ನಿನ ಮೇಲೆ ಮನಸಮ್ಮ
ಬಂದೀವ್ನಿ ಕೈ ತುಂಬಾ ನೀಡಮ್ಮ

Leave a Reply

Your email address will not be published. Required fields are marked *