Song : Chaaruthanthi
Movie: Munirathna Kurukshetra
Singer: Sonu Nigam, Shreya Ghoshal
Music Director: V Harikrishna
Lyricist: Dr. V. Nagendra Prasad
Music Label: Lahari Music
Directed by : Naganna
Produced by : Munirathna
Rockline Venkatesh Presents
Production Company : Vrushabadri Production
ಚಾರುತಂತಿ ನಿನ್ನ
ತನುವು
ತನುವು
ಚಾರುತಂತಿ ನಿನ್ನ ತನುವು
ನುಡಿಸ ಬರುವೆನು ದಿನ ಪ್ರತಿದಿನ
ಭಲಾರೆ ರಸಿಕರ ರಾಜ
ಭಲಾರೆ ವಸುಧೆಯ ತೇಜ
ಕರಗಿದೆನು ನಿನ್ನಲಿ
ಬಾರೆ ಬಾರೆ ಬಾರೆ ನನ್ನರಸಿ
ನೀನೇ ನನ್ನ ಜೀವ ಚೆನ್ನರಸಿ
ಚಾರುತಂತಿ ಆಆ
ನಿನ್ನ ತನುವು ಆಆ
ಚಾರುತಂತಿ ನಿನ್ನ ತನುವು
ನುಡಿಸ ಬರುವೆನು ದಿನ ಪ್ರತಿದಿನ
ಬೆಕ್ಕುತ್ತಿದೆ ಬಾನು ಹಿಗ್ಗುತ್ತಿದೆ ಭೂಮಿ
ನಮ್ ಇಬ್ಬರ ನೋಡಿ ಸೋಡಸಿ
ವಯ್ಯಾರದ ನಿನ್ನ ಸಾರಂಗದ ನಡೆ
ಶೃಂಗಾರದ ಕರೆ ಪ್ರೇಯಸಿ
ಕೌರವ ವಾಸವಾದೆ
ಆಲಂಗಿಸಿ ಬೆರಗಾದೆ
ಮಧು ಮದನಿಕೆ ಸರೋವರವಿದು
ಬಾರೆ ಬಾರೆ ಬಾರೆ ನನ್ನರಸಿ
ಪ್ರೇಮದೋಲೆಯ ನೀನು ಸ್ವೀಕರಿಸಿ
ಉಕ್ಕುತ್ತೀರೋ ಒಂದು ಅಚ್ಚೊತ್ತಿದೆ ಕಣ್ಣ
ಭಿತ್ತಿಯಲಿ ನಿನ್ನ ಮೈಸಿರಿ
ದ್ವಾಪರಕೆ ನಾನು ಚಕ್ರೇಶ್ವರ
ನೀನು ರಾಜೇಶ್ವರಿ ಇದು ಲಾಹಿರಿ
ಹೊ ಪ್ರಿಯತಮ ಗುರಿಕಾರ
ಪ್ರಣಯೋತ್ತಮ ಹರಿಕಾರ
ಮನೋಸಾರಾಧಿಯ ಮಹಾ ಪಯಣವು
ಬಾರೆ ಬಾರೆ ಬಾರೆ ನನ್ನರಸಿ
ರಾಜಮಹಿಸಿಯ ಪೀಠ ಸಿಂಗರಿಸಿ