ತಲೆ ಕೆಡುತ್ತೆ ಹುಡುಗಿ – Thale Kedutte hudugi Lyrics – Jaggu daada kannada Movie – darshan – V Harikrishna – Yogaraj bhat
ಚಿತ್ರ: ಜಗ್ಗು ದಾದಾ ಸಂಗೀತ: ವಿ. ಹರಿಕೃಷ್ಣ ಸಾಹಿತ್ಯ: ಯೋಗರಾಜ್ ಭಟ್ ತಲೆ ಕೆಡುತ್ತೆ ಹುಡುಗಿ ತಲೆ ಕೆಡುತ್ತೆ ಹುಡುಗಿ ನನ್ನ ನೋಡಬೇಡ ತಲೆ ಕೆಡುತ್ತೆ ಹುಡುಗಿ ನೀನಾಗೆ ಮುತ್ತಿಡುವ ದೊಡ್ಮನ್ಸು ನಿನಗೆ ಇಲ್ಲ ಏನ್ಮಾಡ್ಲಿ ನಂದು ಕೇಡಿ ಕಳ್ಮನ್ಸು ಮಾತೆ ಕೇಳುತಿಲ್ಲ ಏನ್ಮಾಡ್ಲಿ ಕೆಟ್ಟಿದೆ ಹುಡುಗಿ ತಲೆ ಕೆಟ್ಟಿದೆ ಹುಡುಗಿ ಹೆಐಡ್ದ ಬುಸ್ಸಾ ಹಾಕಿನೋಡು ನಾನು ತುಂಬಾ ಒಳ್ಳೆ ಹುಡುಗ ಕಣ್ಣ ಮುಚ್ಚಿ ಒಪ್ಪಿಕೊಳ್ಳೆ ಸಿಗೋದಿಲ್ಲ ಇಂಥ ಹುಡುಗ ತಲೆ ಕೆಡುತ್ತೆ ಹುಡುಗಿ…