ಕನ್ನಡ ನಾಡಿನ ವೀರರಮಣಿಯ – Kannada Naadina VeeraRamaniya Song Lyrics in Kannada – Nagara Haavu Kannada Movie
ಚಿತ್ರ: ನಾಗರ ಹಾವು ಗಾಯನ: ಪಿ ಬಿ ಶ್ರೀನಿವಾಸ್ ಸಾಹಿತ್ಯ: ಚಿ ಉದಯ ಶಂಕರ್ ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ ಪುಣ್ಯ ಭೂಮಿಯು ಈ ಬೀಡು…