ಗರನೆ ಗರಗರನೆ – Garane Gara Garane Song Lyrics in Kannada – AaptaRakshaka Kannada Movie
ಚಿತ್ರ: ಆಪ್ತರಕ್ಷಕ ಗಾಯಕ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ: ಗುರುಕಿರಣ್ ಹೌಲ ಹೌಲಾ ಹೌಲ ಹೌಲಾ ಗರನೆ ಗರಗರನೆ ಗರನೆ ಗರಗರನೆ ಗರನೆ ಗರಗರನೆ ತಿರುಗಿದೆ ಧರಣಿ ನಿನ್ನ ನೋಡಿ ತರುಣಿ ಗರನೆ ಗರಗರನೆ ತಿರುಗಿದೆ ಧರಣಿ ನಿನ್ನ ನೋಡಿ ತರುಣಿ ಲಲನಾ ಮಣಿ ಗಜ ಗಾಮಿನಿ ಬಳುಕೊ ನಡೆಗೆ ಕುಲುಕೊ ಜಡೆಗೆ ತಲೆ ತಿರುಗಿದ ಧರೆ ದಿನ ತಿರುಗಿದೆ ಅಮಲಿನಲಿ ಏಯ್ ನಾಗವಲ್ಲಿ ಗರನೆ ಗರಗರನೆ ತಿರುಗಿದೆ ಧರಣಿ ನಿನ್ನ ನೋಡಿ ತರುಣಿ ಗರನೆ ಗರಗರನೆ ತಿರುಗಿದೆ ಧರಣಿ…