ಹಾಡುವ ಮುರಳಿಯ – Haaduva Muraliya Song Lyrics – Ananda Bhairavi
ಚಿತ್ರ: ಆನಂದ ಭೈರವಿ ಸಂಗೀತ : ರಮೇಶ್ ನಾಯ್ಡು ಗಾಯನ : ಡಾ.ಎಸ್.ಪಿ.ಬಿ & ವಾಣಿಜಯರಾಮ್ ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ ಎದೆಯಲಿ ಒಂದೇ ರಾಗ ಅದು ಆನಂದ ಭೈರವಿ ರಾಗ ಕರೆಯುವ ಕೊಳಲಿನ ನಲಿಯುವ ಗೆಜ್ಜೆಯ ಎದೆಯಲಿ ಪ್ರೇಮ ಪರಾಗ ಅದು ಆನಂದ ಭೈರವಿ ರಾಗ ♫♫♫♫♫♫♫♫♫♫♫♫ ಹೊಳೆವ ಗೆಜ್ಜೆಯ ನಾದವ ಕೇಳಿ ನಾಟ್ಯ ಸರಸ್ವತಿ ಕುಣಿದು ಹೊಳೆವ ಗೆಜ್ಜೆಯ ನಾದವ ಕೇಳಿ ನಾಟ್ಯ ಸರಸ್ವತಿ ಕುಣಿದು ಮನಸು ಮುರಳಿಯ ಗಾನದಿ ಸೇರಿ ಮಧುರಾ ನಗರಿಗೆ ತೇಲಿ…